noun ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
Ex.
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ. MERO COMPONENT OBJECT:
ಬೆರೆಳು
ONTOLOGY:
शारीरिक अवस्था (Physiological State) ➜ अवस्था (State) ➜ संज्ञा (Noun)
SYNONYM:
ಅಂಗೈ ಮುಚ್ಚಿದ ಅಂಗೈ ಅಂಗೈ ಮುಚ್ಚಿದ
Wordnet:
bdमुथि
benমুঠি
gujમુઠ્ઠી
hinमुट्ठी
kasمۄٹھ
malമുഷ്ടി
marमूठ
mniꯈꯨꯕꯥꯝ
nepमुट्ठी
oriମୁଠା
panਮੁੱਠੀ
sanमुष्टिः
tamகைமுட்டி
telపిడీకిలి
urdمٹھی , مشت
noun ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
Ex.
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು. ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಹಿಡಿ ಅಂಗೈ ಮುಚ್ಚಿದ ಅಂಗೈ ಅಂಗೈ ಮುಚ್ಚಿದ
Wordnet:
gujમુઠ્ઠીભર
tamகைப்பிடி
telపిడికెడు
noun ಕುದುರೆಯ ಉದ್ದವಾನ್ನು ಅಳತೆ ಮಾಡುವ ಒಂದು ಮಾಪನ ಅದು ಎರಡು ಮುಷ್ಟಿ ಮತ್ತು ಹರಡಿರುವ ಕಾಲು ಒಂದೇ ಸಮನಾಗಿ ಇರುವುದು
Ex.
ಈ ಕುದುರೆ ಎಳು ಮುಷ್ಟಿಯಷ್ಟಿದೆ. ONTOLOGY:
माप (Measurement) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujમૂઠી
hinमुट्ठी
malമുഷ്ഠി
telమిట్టీ
urdمٹھی , مٹی
noun ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು
Ex.
ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು. ONTOLOGY:
माप (Measurement) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujઘાણ
hinघान
malഉരല്/ രമുറം/ ചട്ടി
urdگھانی