Dictionaries | References

ಮುದುರು

   
Script: Kannada

ಮುದುರು

ಕನ್ನಡ (Kannada) WN | Kannada  Kannada |   | 
 verb  ಮೇಲಿನ ಭಾಗ ಮುದುರು   Ex. ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.
ONTOLOGY:
परिवर्तनसूचक (Change)कर्मसूचक क्रिया (Verb of Action)क्रिया (Verb)
 verb  ಮೇಲ್ಭಾಗ ಮುದುಡು   Ex. ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ   Ex. ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
 verb  ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ   Ex. ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
HYPERNYMY:
ಕೆಟ್ಟು ಹೋಗು
ONTOLOGY:
भौतिक अवस्थासूचक (Physical State)अवस्थासूचक क्रिया (Verb of State)क्रिया (Verb)
Wordnet:
asmসোত মোচ
bdखरम खथम जा
mniꯁꯔ꯭ꯨ ꯁꯔ꯭ꯨ꯭ꯅꯩꯕ
urdگینجنا , گینجاجانا
   see : ಸುಕ್ಕು, ನಿರಿಗೆ ಬೀಳು, ಸುಕ್ಕು ಗಟ್ಟು, ಸುರುಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP