Dictionaries | References ಮ ಮುಗಿಸು Script: Kannada Meaning Related Words ಮುಗಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು Ex. ಮೊದಲು ಈ ಕೆಲಸವನ್ನು ಮುಗಿಸು. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಪೂರ್ಣಗೊಳಿಸು ಪೂರ್ಣ ಮಾಡು ಸಮಾಪ್ತಿಗೊಳಿಸು ಸಮಾಪ್ತಿ ಮಾಡು ಪೂರ್ತಿ ಮಾಡುWordnet:asmসমাপ্ত কৰা bdफोजोब benশেষ করা gujપૂરૂં કરો hinखत्म करना kasمۄکلاوُن kokसोंपोवप malഅവസാനിപ്പിക്കുക marसंपवणे nepखतम गर्नु oriଶେଷ କରିବା sanसमापय tamநிறைவுசெய் telపూర్తి చేయు urdختم کرنا , مکمل کرنا , پوراکرنا verb ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು Ex. ಅಜ್ಜನು ಜಗಳನ್ನು ಮುಗಿಸಿದರು. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಪೂರ್ಣಮಾಡು ಪೂರ್ಣಗೊಳಿಸುWordnet:asmনিষ্পত্তি কৰা bdगरन्थ खालाम benথামানো gujસમાધાન કરવું hinनिपटाना kasخَتَم کَرُن kokमेटोवप malപരിഹരിക്കുക marमिटवणे mniꯁꯪꯇꯥꯏꯕ nepमेटाउनु oriମୀମାଂସା କରିବା panਨਿਪਟਾਉਣਾ sanनिर्णी tamசமாதானம்செய் urdسلجھانا , نمٹانا , حل کرنا verb ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು Ex. ಏನು ನೀವು ಊಟವನ್ನು ತಿಂದು ಮುಗಿಸಿದಿರಾ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಸಮಾಪ್ತಿಗೊಳಿಸು ಪೂರೈಸು ತೀರಿಸುWordnet:benকরে (ফেলা) hinचुकना kasمۄکلاوُن malഅനുഗമിക്കുക mniꯂꯣꯏꯔꯕꯕ panਚੁਕਣਾ tamமுடிவுபெறு telముగియు verb ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ Ex. ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ. HYPERNYMY:ತಿನ್ನು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕೊನೆಗೊಳ್ಳುWordnet:bdब्रत सिफायनाय benভঙ্গ করা oriପାରଣା କରିବା telముగించు urdکھولنا , توڑنا verb ಯಾವುದೋ ಒಂದರ ಬಗ್ಗೆ ನಿರ್ಣಯ ಅಥವಾ ತೀರ್ಮಾನ ಮಾಡುವ ಪ್ರಕ್ರಿಯೆ Ex. ಸರ್ಕಾರದ ವ್ಯವಹಾರಗಳು ತುಂಬಾ ಕಷ್ಟದಿಂದ ಮಾಡಿ ಮುಗಿಸುತ್ತಾರೆ. HYPERNYMY:ಪೂರೈಸು ONTOLOGY:होना क्रिया (Verb of Occur) ➜ क्रिया (Verb)Wordnet:asmমিমাংসিত হোৱা gujપતવું kasنِپٹُن kokमेटप marठरणे nepनिप्टन्छ oriସମାଧାନ ହେବା panਨਿਪਟਣਾ sanनिश्चि telనిర్ణయింపబడు urdنمٹنا , حل ہونا , طےپانا , انجام کو پہنچنا verb ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ Ex. ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು. HYPERNYMY:ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb)Wordnet:kasپھٹہٕ راناوُن kokमोडूंक लावप See : ಪೂರೈಸು, ಸಮಾಪ್ತಿಗೊಳಿಸು, ಬರಿದುಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP