Dictionaries | References

ಮಿಶ್ರಣ

   
Script: Kannada

ಮಿಶ್ರಣ

ಕನ್ನಡ (Kannada) WN | Kannada  Kannada |   | 
 noun  ಒಂದು ರಾಸಾಯನಿಕ ಕ್ರಿಯೆಯಲ್ಲಿ ಕಾರ್ಬನ ಪದಾರ್ಥಗಳು ಸಂಯೋಜನೆ ಸೂಕ್ಷ್ಮ ಜೀವಿ ಅಥವಾ ಎಜಾಯಿಮೋಗಳ ಮೂಲಕ ಆಗುವುದು   Ex. ಮೊರಸನ್ನು ಮಿಶ್ರಣ ಮಾಡಿ ಹಾಲನ್ನು ಮೊರನನ್ನಾಗಿ ಮಾಡುವರು
ONTOLOGY:
प्रक्रिया (Process)संज्ञा (Noun)
 noun  ಸ್ವಚ್ಚ ಮಡಿ ಒಂದು ಕಡೆ ಹಾಕಿರುವ ಕಾಳು ಅಥವಾ ರವೆಯ ಹಾಗೆ ಇರುವ ಸಕ್ಕರೆ ಕಾಳುಗಳಿಂತೆ ತುಂಬಾ ದಪ್ಪವಾಗಿರುವುದು   Ex. ಅವನು ಮಿಶ್ರಣ ಮಾಡಿದನ್ನು ತಿನ್ನುತ್ತಿದ್ದಾನೆ.
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
 noun  ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ   Ex. ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
urdآمیزش , ملاپ , اجتماع , اتحاد
 noun  ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು   Ex. ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.
ONTOLOGY:
घटना (Event)निर्जीव (Inanimate)संज्ञा (Noun)
 noun  ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು   Ex. ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.
HYPONYMY:
ನಿಸರ್ಗಾನಿಲ ಗ್ಯಾಸೋಲೀನು ತೈಲ ಧೂಪ
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
kasمِلہِ مِش
mniꯄꯣꯠꯌꯥꯟ
urdمرکب , آمیزہ , محلول , گھول , مخلوط
 noun  ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ   Ex. ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.
ONTOLOGY:
भौतिक अवस्था (physical State)अवस्था (State)संज्ञा (Noun)
   see : ಸಮೀಕ್ಷಣೆ, ಸಮ್ಮಿಶ್ರಣ

Comments | अभिप्राय

Comments written here will be public after appropriate moderation.
Like us on Facebook to send us a private message.
TOP