Dictionaries | References ಬ ಬಲವಾದ Script: Kannada Meaning Related Words ಬಲವಾದ ಕನ್ನಡ (Kannada) WN | Kannada Kannada Rate this meaning Thank you! 👍 adjective ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ Ex. ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ MODIFIES NOUN:ಸ್ಥಿತಿ ಪದಾರ್ಥ ಜೀವಿ ಕ್ರಿಯೆ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಬಲವಾದಂತ ಬಲವಾದಂತಹ ದೃಢವಾದ ದೃಢವಾದಂತ ದೃಢವಾದಂತಹ ಸ್ಥಿರವಾದ ಸ್ಥಿರವಾದಂತ ಸ್ಥಿರವಾದಂತಹ ಅಚಲವಾದ ಅಚಲವಾದಂತ ಅಚಲವಾದಂತಹ ಭದ್ರವಾದ ಭದ್ರವಾದಂತ ಭದ್ರವಾದಂತಹWordnet:bdगोहोम खोख्लैनाय benচড়াও হওয়া gujહાવી hinहावी kasہٲوی , قٲبِز kokहावी malകീഴടക്കുന്ന mniꯂꯥꯡꯉꯒ꯭ꯣꯏ꯭ꯆꯜꯂꯤꯕ panਹਾਵੀ tamஅதிகாரம் செலுத்தக்கூடிய telకుశలమైన urdحاوی adjective ಯಾರೋ ಒಬ್ಬರು ಯಾವುದೋ ದೃಷ್ಟಿಯಿಂದ ಬೇರೆಯವರಿಗಿಂತ ಪ್ರಬಲ ಅಥವಾ ಸಶಕ್ತನಾಗಿರುವುದು Ex. ವಿಪಕ್ಷಿ ದಳದವರು ಬಲವಾದ ಜವಾಬನ್ನು ಕೇಳಿ ಅವರು ಸುಮ್ಮನಾದರು. MODIFIES NOUN:ಸ್ಥಿತಿ ಕ್ರಿಯೆ ONTOLOGY:मात्रासूचक (Quantitative) ➜ विवरणात्मक (Descriptive) ➜ विशेषण (Adjective) SYNONYM:ಬಲಿಷ್ಠWordnet:benজোরালো gujસણસણતો kasمَضبوٗط kokजोरदार panਤਕੜਾ sanप्रबल tamஉறுதியான telబలమైన urdتگڑا adjective ಬಹುಬೇಗ ಶಾರೀರಿಕ ಅಥವಾ ಮಾನಸಿಕ ಪ್ರಭಾವವನ್ನು ಉತ್ಪನ್ನಮಾಡುವ Ex. ಬಲವಾದ ಮದ್ದಿನಿಂದ ಬೇಗ ಜ್ವರ ನಿಂತು ಹೋಯಿತು. MODIFIES NOUN:ಸ್ಥಿತಿ ಪದಾರ್ಥ ಕ್ರಿಯೆ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective)adjective ಯಾವುದೋ ಒಂದರಲ್ಲಿ ಉಗ್ರವಾದ ಪರಿಣಾಮ ಅಥವಾ ಪ್ರಭಾವ ಉತ್ಪನ್ನ ಮಾಡುವ ಗುಣ ಅಥವಾ ಶಕ್ತಿ ಇರುವುದು Ex. ಬಲವಾದ ಔಷದಿಗಳನ್ನು ಕುಡಿ-ಕುಡಿದು ದಪ್ಪವಾಗಿ ಬಿಟ್ಟಿದ್ದೇನೆ. MODIFIES NOUN:ಪದಾರ್ಥ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective)Wordnet:kasتیز , سخٕت kokखर malകഴിക്കുന്നതിനുള്ള See : ಗುರುತರ Comments | अभिप्राय Comments written here will be public after appropriate moderation. Like us on Facebook to send us a private message. TOP