Dictionaries | References

ದೃಢವಾದ

   
Script: Kannada

ದೃಢವಾದ     

ಕನ್ನಡ (Kannada) WN | Kannada  Kannada
adjective  ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು   Ex. ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
MODIFIES NOUN:
ತತ್ವ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ದೃಢವಾದಂತ ದೃಢವಾದಂತಹ ಗಟ್ಟಿಯಾದ ಗಟ್ಟಿಯಾದಂತ ಗಟ್ಟಿಯಾದಂತಹ ಭದ್ರವಾದ ಭದ್ರವಾದಂತ ಭದ್ರವಾದಂತಹ ಸ್ಥಿರವಾದ ಸ್ಥಿರವಾದಂತ ಸ್ಥಿರವಾದಂತಹ
Wordnet:
asmঅবিচলিত
bdदिदोम
benঅবিচল
gujઅડગ
hinअविचलित
kasمُستَحکَم
kokथीर
malഅചഞ്ചലരായ
marअविचल
mniꯄꯨꯛꯆꯦꯟ꯭ꯆꯦꯠꯄ
nepअविचलित
oriଅବିଚଳିତ
panਅਵਿਚਲਤ
sanनिश्चल
tamவிலகாத
telదృఢమైన
urdپختہ صفت , پختہ , اڈگ , مستحکم
adjective  ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ   Ex. ಅವನು ದೃಢವಾದ ಮನಸ್ಥಿತಿ ಹೊಂದಿರುವನು.
MODIFIES NOUN:
ಮನುಷ್ಯ ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ದೃಢವಾಗಿರುವ ನಿಶ್ಚಲವಾಗಿರುವ ಸ್ಥಿರವಾಗಿ ನಿಲ್ಲುವ ಸ್ಥಿರವಾದ ಗಟ್ಟಿಯಾದ ಅಚಲವಾದ ವಿಮುಖನಲ್ಲದ ಪಲಾಯನ ಮಾಡದ
Wordnet:
asmযুঁ্জাৰু
benলড়াকু
gujઝનૂની
hinजुझारू
kasڈٔٹِتھ روزَن وول
kokझुजपी
malപലായനം ചെയ്യാത്ത
marझुंझार
mniꯂꯥꯟꯊꯦꯡꯅꯔꯤꯕ
nepजुझारू
oriଯୁଦ୍ଧପ୍ରିୟ
panਯੋਧਾ
sanयुयुत्सु
tamபோர்வீரனான
telస్థిరంగా నిలబడిన
urdلڑاکا , جنگجو , ڈٹنے والا , بہادر , ججھارو
See : ಘನವಾದ, ಸ್ಥಿರವಾದ, ಬಲವಾದ, ಸ್ಥಿರವಾದ, ಸ್ಥಿರವಾದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP