Dictionaries | References

ಪಾರ್ಶ್ವ

   
Script: Kannada

ಪಾರ್ಶ್ವ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು   Ex. ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.
ONTOLOGY:
भाग (Part of)संज्ञा (Noun)
SYNONYM:
ಪಾರ್ಶ್ವ ಭಾಗ
 noun  ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ   Ex. ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.
ONTOLOGY:
शारीरिक वस्तु (Anatomical)वस्तु (Object)निर्जीव (Inanimate)संज्ञा (Noun)
 noun  ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ   Ex. ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
Wordnet:
urdپہلو , صورت , تدبیر , ترکیب , نکتہ
   see : ಪಕ್ಕ

Comments | अभिप्राय

Comments written here will be public after appropriate moderation.
Like us on Facebook to send us a private message.
TOP