Dictionaries | References

ದಂಡ

   
Script: Kannada

ದಂಡ     

ಕನ್ನಡ (Kannada) WN | Kannada  Kannada
noun  ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ   Ex. ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ರಾಜದಂಡ
Wordnet:
benদণ্ড
gujછડી
hinचोब
kasچوب
malഅധികാരദണ്ട്
marचोप
oriବଲ୍ଲମ
panਚੋਬ
tamடமாரம் அடிக்கும் குச்சி
telబంగారపు కర్ర
urdبلم , عصاء , چوب
noun  ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ   Ex. ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವ/ಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
HYPONYMY:
ಗಡಿಪಾರು ಅರ್ಥದಂಡ ಕಾರಾಗೃಹವಾಸ ರಾಜದಂಡ ಕಾಲಾಪಾನಿ ಶಿಕ್ಷೆ ಮರಣ ದಂಡನೆ ಗಡೀಪಾರು ಸೆರೆವಾಸ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ದಂಡನೆ ಶಿಕ್ಷೆ ಸಜೆ ಶಾಸ್ತಿ
Wordnet:
asmশাস্তি
bdसाजा
benদণ্ড
gujદંડ
hinदंड
kasسَزَا
kokख्यास्त
malശിക്ഷ
marशिक्षा
mniꯆꯩꯔꯥꯛ
nepदण्ड
oriଦଣ୍ଡ
panਸਜਾ
tamதண்டனை
telదండన
urdسزا , تعذیر , خمیازہ
noun  ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು   Ex. ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.
MERO STUFF OBJECT:
ಕಟ್ಟಿಗೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬ್ರಹ್ಮ ದಂಡ
Wordnet:
benমদুরা
hinमदुरा
kasمَدوٗرا
malമരമണിമാല
marमदुरा
oriମଦୁରା
panਮਦੁਰਾ
tamமதுரா
telమదురా
urdمدورا
noun  ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು   Ex. ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಹೆಚ್ಚುವರಿ ಹಣ ಅಧಿಕ ಕರ ಹೆಚ್ಚಿನ ದರ ಅಧಿಕ ಪಾವತಿ
Wordnet:
asmঅতিৰিক্ত কৰ
bdउफ्रा मासुल
benঅধিভার
gujઅધિશુલ્ક
hinअधिभार
kasہُریٚمانہٕ رَقَم , سَرچَارِٕج
kokअधिभार
malഅധിക നികുതി
marअधिभार
mniꯑꯍꯦꯟꯕ꯭ꯁꯦꯟꯐꯝ
nepअधिभार
oriସରଚାର୍ଜ୍
panਕਿਰਾਇਆ
sanअधिभारः
tamகூடுதல்வரி
telఅధిక శుల్కం
urdاضافی محصول , مزیدرقم , مزید بار
noun  ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ   Ex. ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
SYNONYM:
ಜುರ್ಮಾನೆ ಜುಲ್ಮಾನೆ
Wordnet:
gujદંડ
kasجُرمانہ , پٮ۪نَلٹی
oriଜରିମାନା
panਜੁਰਮਾਨਾ
sanअर्थदण्डः
noun  ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು   Ex. ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.
ONTOLOGY:
अवस्था (State)संज्ञा (Noun)
SYNONYM:
ಜುಲ್ಮಾನೆ
Wordnet:
kasپنَلٹی
kokपेनल्टी
See : ಕೋಲು, ಅರ್ಥದಂಡ, ಬಡಿಗೆ, ವ್ಯಾಯಾಮ, ಊಟು ಬೈಸು, ಕೋಲು, ಜುರ್ಮಾನೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP