ದುಃಖ, ಅಶಾಂತಿ, ನೋವು ಮುಂತಾದ ಸಮಸ್ಯೆಗಳಿಂದ ಮನಸ್ಸಿನಲ್ಲಿ ಉಂಟಾಗುವ ಒಂದು ಬಗೆಯ ದುಗುಡ
Ex. ಆ ದಂಪತಿಗಳಿಗೆ ಮಗಳ ಮದುವೆ ಆಗಲಿಲ್ಲವಲ್ಲ ಎನ್ನುವ ಚಿಂತೆ.
ONTOLOGY:
मानसिक अवस्था (Mental State) ➜ अवस्था (State) ➜ संज्ञा (Noun)
ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
Ex. ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಚಿಂತೆ ಮಾಡುವ ವಿಷಯ
Ex. ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
ONTOLOGY:
संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
urdپریشانی , فکرمندی , تشویش , مصیبت