Dictionaries | References

ತೃಪ್ತಿ

   
Script: Kannada

ತೃಪ್ತಿ     

ಕನ್ನಡ (Kannada) WN | Kannada  Kannada
noun  ಯಾವುದಾದರೂ ಸಂಗತಿಯಿಂದ ಸಂಪೂರ್ಣವಾಗಿ ಮನಸ್ಸಿಗೆ ಸಂತೋಷವಾಗುವುದು   Ex. ಬುದ್ದನಿಗೆ ಜ್ಞಾನೋದಯವಾದಾಗ ತೃಪ್ತಿ ಲಭಿಸಿತು.
HYPONYMY:
ಆತ್ಮ ಸಂತೋಷ
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
ಸಂತೃಪ್ತಿ ಸಂತುಷ್ಟಿ ತುಷ್ಟಿ
Wordnet:
asmতৃপ্তি
benতৃপ্তি
gujતૃપ્તિ
hinतृप्ति
kokसमाधान
malസംതൃപ്തി
marतृप्ती
mniꯅꯤꯡꯕ꯭ꯊꯨꯡꯕ
nepतृप्ति
oriତୃପ୍ତି
panਤ੍ਰਿਪਤ
sanतुष्टिः
tamநிறைவு
telతృప్తి
urdاطمینان , سکون , دلجمعی , خاطرجمع , تسلی , صبر , طمانیت , دلاسا , آسودگی
noun  ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ   Ex. ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
SYNONYM:
ಸಮಾಧಾನ ತಣಿವು ಸ್ವಸಂತೃಪ್ತಿ
Wordnet:
gujસંતોષ
hinसंतुष्टि
marसंतुष्टी
mniꯄꯦꯜꯕ
panਤਸੱਲੀ
sanतुष्टिः
tamதிருப்தி
telసంతోషము
urdتسلی , اطمینان , قرار , تسکین
noun  ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ   Ex. ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
ಸಂತುಷ್ಟಿ
Wordnet:
bdउदै बुंजासे जानाय
benতৃপ্তি
kasیٔڈ بٔرِتھ
marतृप्ती
mniꯃꯕꯨꯛ꯭ꯄꯦꯟꯕꯒꯤ꯭ꯃꯑꯣꯡ
nepतृप्ति
panਤਿਪਤੀ
telతృప్తి
urdاطمینان۔آسودگی , قناعت
See : ಸಂತೋಷ, ಸಮೃದ್ಧಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP