Dictionaries | References ಗ ಗೋಳಾಟ Script: Kannada Meaning Related Words ಗೋಳಾಟ ಕನ್ನಡ (Kannada) WN | Kannada Kannada Rate this meaning Thank you! 👍 noun ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು Ex. ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿಲಾಪ ಪ್ರಲಾಪ ರೋಧನWordnet:asmবিলাপ bdदुखु खालामनाय benবিলাপ gujવિલાપ hinविलाप kasماتم کَرُن kokविलाप marविलाप mniꯇꯦꯡꯊꯥꯕ oriବିଳାପ panਵਿਰਲਾਪ sanविलापः tamவிம்மிஅழுதல் telవిలపించుట urdماتم , تعزیت , رونا دھونا , رونا noun ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು Ex. ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಚೀರಾಟ ಹಾಹಾಕಾರ ಕಿರುಚಾಟ ಅರ್ಚಾಟ ಕೋಲಾ ಹಲ ಗದ್ದಲ ವಿಲಾಪ ಚೀರಾಟ-ಒದರಾಟWordnet:asmহাহাকাৰ bdगाबख्राव गाबसि benহাহাকার gujહાહાકાર hinहाहाकार kasہُے kokबोवाळ marहाहाकार mniꯃꯤꯀꯞ ꯃꯤꯔꯥꯎꯈꯣꯜ nepहाहाकार panਹਾਹਾਕਾਰ sanआक्रन्दनम् tamஅச்சஒலி telహాహాకారాలు urdہاہاکار , بھگدڑ , چلاہٹ See : ಅಳುವುದು, ಅಳುವುದು Comments | अभिप्राय Comments written here will be public after appropriate moderation. Like us on Facebook to send us a private message. TOP