Dictionaries | References ಗ ಗಿಳಿ Script: Kannada Meaning Related Words ಗಿಳಿ ಕನ್ನಡ (Kannada) WN | Kannada Kannada Rate this meaning Thank you! 👍 noun ಮನುಷ್ಯರ ಮಾತುಗಳನ್ನು ಪುನರ್ ಉಚ್ಚರಿಸುವಂತಹ, ವಿಶೇಷವಾಗಿ ಹಸಿರು ಬಣ್ಣದ, ಒಂದು ಪಕ್ಷಿ ಅದನ್ನು ಜನರು ಮನೆಯಲ್ಲಿ ಸಾಕುತ್ತಾರೆ Ex. ಪಂಜರದಲ್ಲಿರುವ ಗಿಳಿಯು ರಾಮ ರಾಮ ಎಂದು ಮಾತನಾಡುತ್ತಿದೆ. HYPONYMY:ಹೆಣ್ಣು ಗಿಳಿ ಕಾಕ್ ಟೂ ಗಿಳಿಯ ಒಂದು ಕಲ್ಪಿತಿ ಜಾತಿ ಗಿಳಿ ONTOLOGY:पक्षी (Birds) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಶುಕWordnet:asmভাটৌ bdबाथ benতোতাপাখি gujપોપટ hinतोता kasطوطہٕ kokकीर malതത്തമ്മ marपोपट mniꯇꯦꯅꯋꯥ nepसुगा oriଶୁଆ panਤੋਤਾ sanशुकः tamகிளி telచిలుక urdطوطا , مٹھو noun ಚಿಕ್ಕ ಜಾತಿಯ ಒಂದು ಗಿಳಿ Ex. ಮನೋಹರನು ಒಂದು ಗಿಳಿಯನ್ನು ಸಾಗಿದ್ದಾನೆ. ONTOLOGY:पक्षी (Birds) ➜ जन्तु (Fauna) ➜ सजीव (Animate) ➜ संज्ञा (Noun)Wordnet:benইয়েলোহ্যামার hinतूती malപച്ചപനംതത്ത് marतूती oriଛୋଟଶୁଆ tamகிளி telచిలుక Comments | अभिप्राय Comments written here will be public after appropriate moderation. Like us on Facebook to send us a private message. TOP