Dictionaries | References

ಹೇಳು

Script: Kannada

ಹೇಳು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು   Ex. ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
HYPERNYMY:
ಹೇಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmবুজাই দিয়া
mniꯇꯥꯛꯄ
urdبتانا , سیکھانا , سیکھلانا , بتلانا
 verb  ಭೋದನೆ ಮಾಡುವುದು   Ex. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ
HYPERNYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
 verb  ಕರೆಯುವ ಪ್ರಕ್ರಿಯೆ   Ex. ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು   Ex. ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
HYPERNYMY:
HYPONYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  ನಿಕೃಷ್ಟವಾಗಿ ಹೇಳು   Ex. ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ   Ex. ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.
ENTAILMENT:
ಹೇಳು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ   Ex. ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
HYPERNYMY:
ಹೇಳು
ONTOLOGY:
अल्पकालिक क्रिया (Temporal Verbs)क्रिया (Verb)
 verb  ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ   Ex. ಅವರು ಎರಡು ಗಂಟೆಗೆ ಬರುಲು ಹೇಳಿದರು.
ONTOLOGY:
अवस्थासूचक क्रिया (Verb of State)क्रिया (Verb)
 verb  ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ   Ex. ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
 verb  ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ   Ex. ಅವನು ತನ್ನ ರಾಮನ ಕಥೆಯನ್ನು ಹೇಳಿದ.
 verb  ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ   Ex. ಮಗು ರಾಮ-ರಾಮ ಎಂದು ಹೇಳುತ್ತಿದೆ.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ   Ex. ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ   Ex. ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmবাৰে বাৰে কোৱা
benবার বার বলা
mniꯁꯣꯟꯗꯨꯅ꯭ꯂꯩꯕ
urdرٹنا , دہرانا , یادکرنا
 verb  ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ   Ex. ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ   Ex. ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ   Ex. ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
   see : ಮಾತಾಡು, ಆಜ್ಞೆ ಮಾಡು, ವರ್ಣನೆ, ತಿಳಿಸು, ಹೊರಹಾಕು, ಎತ್ತು, ಮಲ, ಹಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP