Dictionaries | References

ಕ್ಷಣ

   
Script: Kannada

ಕ್ಷಣ

ಕನ್ನಡ (Kannada) WN | Kannada  Kannada |   | 
 noun  ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ   Ex. ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
ONTOLOGY:
समय (Time)अमूर्त (Abstract)निर्जीव (Inanimate)संज्ञा (Noun)
 noun  ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿ/ಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ   Ex. ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ನಿಮಿಷ ಅತ್ಯಲ್ಪ ಕಾಲ
 noun  ಅನಿಶ್ಚಿತವಾದ ಕಡಿಮೆ ಸಮಯ   Ex. ನೀವು ಒಂದು ಕ್ಷಣ ನಿಲ್ಲಿ/ನಾನು ಒಂದು ಕ್ಷಣದಲ್ಲಿ ಬರುತ್ತೇನೆ.
ONTOLOGY:
समय (Time)अमूर्त (Abstract)निर्जीव (Inanimate)संज्ञा (Noun)
Wordnet:

Comments | अभिप्राय

Comments written here will be public after appropriate moderation.
Like us on Facebook to send us a private message.
TOP