Dictionaries | References

ಸಿದ್ಧಾಂತ

   
Script: Kannada

ಸಿದ್ಧಾಂತ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ   Ex. ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
HYPONYMY:
ಶಿಸ್ತು ದ್ವೈತಸಿದ್ಧಾಂತ ನಾಸ್ತಿಕತೆ ಆಸ್ತಿಕ ಆತಂಕವಾದ ಅದ್ವೈತವಾದ ಆದರ್ಶ ಭೌತಿಕವಾದ ದೈವವಾದ ಆಶಾವಾದ ಆಧ್ಯಾತ್ಮಿಕವಾದ ಪ್ರದೇಶವಾದ ಉಗ್ರವಾದ ಸಾಮುದಾಯಿಕ ಸಿದ್ಧಾಂತ ಮಿಥ್ಯಾವಾದ ರಾಷ್ಟ್ರವಾದ ಸ್ವಜನಪಕ್ಷಪಾತ ವಾಮಪಂಥಿ ಸಮಾಜವಾದಿ ರೆಡ್ಡು ವಾದನೆ ಸಾಮಂತವಾದ ಅವಕಾಶವಾದ ಬುದ್ಧಿವಾದ ಗಾಂಧೀವಾದ ಕಾನೂನು ಪ್ರಭುತ್ವ ಅದೃಷ್ಟ ನಿರಾಶಾವಾದ ಸಮತಾವಾದ ಅಸ್ಥಿತ್ವವಾದ ವರ್ಣಭೇದ ನೀತಿ ಲೌಖಿಕವಾದ ಜಾತಿವಾದ ಮಾನವತಾವಾದಿ
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
SYNONYM:
ನಿಯಮ ಕಾಯ್ದೆ
Wordnet:
asmনিয়ম
bdखान्थि
benনিয়ম
gujસિદ્ધાંત
hinसिद्धांत
kasقٲیِدٕ
kokसिद्धांत
malസിദ്ധാന്തം
mniꯆꯠꯅ ꯄꯊꯥꯞ
nepसिद्धान्त
oriସିଦ୍ଧାନ୍ତ
panਅਸੂਲ
tamகொள்கை
telసిద్థాంతం
urdاصول , قاعدہ , آئین , قانون
 noun  ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ   Ex. ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
HYPONYMY:
ಜೀವವಾದ ಜಡವಾದ ವ್ಯವಹಾರವಾದ ಅನುಭವವಾದಿ
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
SYNONYM:
ತತ್ವ ವಾದ ಮತ
Wordnet:
asmমতবাদ
bdबुंफुरलु
benসিদ্ধান্ত
kasنَظریہٕ , اَصوٗل
malസിദ്ധാന്തം
marसिद्धांत
mniꯅꯤꯌꯝ
sanसिद्धान्तः
urdاصول , نظریہ
 noun  ಋಷಿ ಮೊದಲಾದವುಗಳ ಆದರಣೀಯ ಉಪದೇಶ   Ex. ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಮತ ವಾದ ತತ್ತ್ವ
Wordnet:
bdथिरांथाइ
hinवाद
kasاصوٗل
sanसिद्धान्तः
   See : ತತ್ವ, ಪರಿಕಲ್ಪನೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP