Dictionaries | References

ಸೂತ್ರ

   
Script: Kannada

ಸೂತ್ರ     

ಕನ್ನಡ (Kannada) WN | Kannada  Kannada
noun  ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ   Ex. ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.
ONTOLOGY:
संज्ञापन (Communication)अमूर्त (Abstract)निर्जीव (Inanimate)संज्ञा (Noun)
Wordnet:
benসূত্র
hinसूत्र
kasکہاوت
kokसुत्र
malസൂത്രവാക്യം
mniꯐꯣꯔꯃꯨꯂꯥ
panਸੂਤਰ
tamசூத்திரம்
telసూత్రం
urdسلیقہ , ڈھنگ , طریقہ
noun  ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು   Ex. ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.
HYPONYMY:
ರಾಸಾಯನಿಕ ಸೂತ್ರ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
bdखान्थि
kasاوٚصوٗل , فارمُلا
malമൌലിക രചന
marसूत्र
mniꯄꯣꯔꯃꯨꯂꯥ
sanसूत्रम्
urdاصول
noun  ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ   Ex. ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.
HOLO MEMBER COLLECTION:
ನಾಲ್ಕು ಸೂತ್ರ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
telసూత్రం
urdاصول , قاعدہ
noun  ಸೂತ್ರದ ಗೊಂಬೆಯನ್ನು ಆಡಿಸುವ ದಾರ   Ex. ಸೂತ್ರದಿಂದ ಗೊಂಬೆಗಳನ್ನು ಆಡಿಸುವುದು ತುಂಬಾ ಕೌಶಲ್ಯದ ಕೆಲಸ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
kasتعریٖقہٕ
marकळसूत्र
sanयन्त्रसूत्रम्
See : ನೂಲು, ನಿಯಮ, ಮೂಲ

Comments | अभिप्राय

Comments written here will be public after appropriate moderation.
Like us on Facebook to send us a private message.
TOP