ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ
Ex. ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.
ONTOLOGY:
कर्मसूचक क्रिया (Verb of Action) ➜ क्रिया (Verb)
SYNONYM:
ಬಿಗಿಮಾಡು ತಿರುವು ತಿರುಗಿಸು ಸುತ್ತಿಸು
Wordnet:
asmটনা
bdगोरा खालाम
gujકસવું
kasکَسُن
kokआवळप
malമുറുക്കുക
mniꯄꯨꯟꯕ
nepकस्नु
oriଦୃଢ଼ କରିବା
panਕਸਣਾ
sanव्यावर्तनकीलकैः बध्
tamமுடுக்கு
telబిగించు
urdکسنا
ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ
Ex. ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.
HYPONYMY:
ಆನೆಯ ಕೊರಳ ಹಗ್ಗ ಲೌಕಿಕ ಬದುಕು
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕಟ್ಟು ಕಸೆ ಬಂದಿಸುವುದು ಅಂಟಿಸುವುದು
Wordnet:
asmবন্ধনি
bdखाग्रा
benবন্ধন
gujદોરડું
hinबंधन
kasگھنٛڈ
kokपास
oriଫାଶ
panਰੱਸੀ
tamகயிறு
telతాడు
urdپٹی , بندھن , بندش