Dictionaries | References

ಬಿರಡೆ

   
Script: Kannada

ಬಿರಡೆ

ಕನ್ನಡ (Kannada) WN | Kannada  Kannada |   | 
 noun  ಇದನ್ನು ಪಿಟೀಲು ಮೊದಲಾದವುಗಳ ತಂತಿಯನ್ನು ಬಿಗಿಸಲು ಅಥವಾ ಸಡಿಲಿಸಲು ಬಳಸುತ್ತಾರೆ   Ex. ಬಿರಡೆಯ ಮೂಲಕ ವಾದ್ಯದ ತಂತಿಯನ್ನು ನುಡಿಸುವವನ ಅನುಕೂಲವಾಗುವಂತೆ ಬಿಗಿ ಅಥವಾ ಸಡಿಲ ಮಾಡುತ್ತಾರೆ.
HOLO COMPONENT OBJECT:
HOLO MEMBER COLLECTION:
ONTOLOGY:
भाग (Part of)संज्ञा (Noun)
 noun  ವಾದ್ಯಗಳನ್ನು ಶೃತಿ ಮಾಡುವಾಗ ಬಿಗಿಗೊಳಿಸಲು ಅಥವಾ ಸಡಿಲಗೊಳಿಸಲು ಬಳಸುವ ಸಾಧನ   Ex. ಈ ಟಮಟೆಯ ಬಿರಡೆ ಎಲ್ಲೋ ಬಿದ್ದು ಹೋಗಿದೆ.
HYPONYMY:
ಗಾಳಿಪಟದ ದಾರಕ್ಕೆ ಹಚ್ಚುವ ವಸ್ತು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP