Dictionaries | References

ಆತಂಕ

   
Script: Kannada

ಆತಂಕ     

ಕನ್ನಡ (Kannada) WN | Kannada  Kannada
noun  ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ   Ex. ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ.
ONTOLOGY:
भौतिक अवस्था (physical State)अवस्था (State)संज्ञा (Noun)
SYNONYM:
ಹೆದರಿಕೆ
Wordnet:
benআতঙ্ক
gujઆતંક
hinआतंक
kasخوف
kokआतंक
marधाक
mniꯑꯀꯤꯕ
nepआतङ्क
oriଆତଙ୍କ
panਦਹਿਸ਼ਤ
tamபயம்
telభయము
urdدہشت , خوف , ڈر
noun  ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ   Ex. ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
ಕಳವಳ ನೆಮ್ಮದಿಯಿಲ್ಲದಿರುವುದು
Wordnet:
asmব্যগ্রতা
bdउसाव बादाव जानाय
benব্যাগ্রতা
gujવ્યગ્રતા
hinव्यग्रता
kasپریشان
kokचंचळटाय
malഅസ്വസ്ഥത
mniꯀꯉꯥꯎꯅꯕ
oriବ୍ୟଗ୍ରତା
sanउद्विग्नता
tamகலக்கம்
telకలవరపడటం
urdغیر مستقل مزاجی , اختلال
See : ಅನುಮಾನ, ಬೇಸರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP