Dictionaries | References

ಎಳೆ

   
Script: Kannada

ಎಳೆ     

ಕನ್ನಡ (Kannada) WN | Kannada  Kannada
verb  ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು   Ex. ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
HYPERNYMY:
ಎಳೆ
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಬಿಗಿ ಗಟ್ಟಿಯಾಗಿ ಕಟ್ಟು
Wordnet:
bdबोसो
hinकसना
kasکَسُن
kokआंवळप
malദൃഢമാക്കുക
mniꯀꯤꯁꯤꯟꯕ
oriବାନ୍ଧିଲା
sanबन्ध्
tamகட்டு
telబిగించు
urdکسنا , باندھنا , گرہ لگانا
verb  ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು   Ex. ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಬಿಗಿ ಜಗ್ಗು
Wordnet:
asmটনা
hinतानना
malമുറുക്കുക
marताणणे
nepतान्नु
panਖਿੱਚਨਾ
tamஇழுக்க
telలాగు
urdکھینچنا , تاننا
verb  ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು   Ex. ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.
HYPERNYMY:
ಮಾಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಜಗ್ಗು ಬಿಗಿ ದರದರ ಎಳೆ
Wordnet:
asmটনা
bdबो
malവലിക്കുക
marओढणे
nepतान्नु
tamஇழு
telలాగు
urdکھینچنا
verb  ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು   Ex. ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.
HYPERNYMY:
ಅರೆ
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಜಗ್ಗು ಕೀಳು
Wordnet:
asmচোঁচৰাই নিয়া
bdबुद्रु
benহিঁচড়ানো
gujઘસડવું
kasکَھکھرِِ پَکناوُن
kokओडप
malവലിച്ചിഴയ്ക്കുക
marफरफटवणे
mniꯆꯤꯡꯗꯨꯅ꯭ꯄꯨꯕ
nepघिसार्नु
oriଘୋଷାରିବା
panਘੜੀਸਣਾ
tamபலமாகஇழு
telఈడ్చుకెళ్ళు
urdگھسیٹنا
noun  ಎಳೆಯುವ ಕ್ರಿಯೆ   Ex. ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಜಗ್ಗು
Wordnet:
bdबोनाय
hinतानना
malവലിക്കല്
nepतनाइ
oriଟାଣିବା
tamஇழுத்தல்
telలాగడం
urdتاننا , کھینچنا , تان , کھینچ
verb  ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ   Ex. ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.
HYPERNYMY:
ಹೊರತೆಗೆ
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmটনা
bdबख
benবের করা
malവലിച്ചൂരുക
sanसहसा आकृष्
tamஉருவு
urdکھینچنا , باہرنکالنا , اینچنا
verb  ಊಹಿಸದಕ್ಕಿಂತ ಹೆಚ್ಚಾಗುವ ಕ್ರಿಯೆ   Ex. ಈ ಕೆಲಸ ತುಂಬಾ ಹಣವನ್ನು ಎಳೆಯುತ್ತಿದೆ.
HYPERNYMY:
ಬಳಸುವುದು
ONTOLOGY:
उपभोगसूचक (Consumption)कर्मसूचक क्रिया (Verb of Action)क्रिया (Verb)
Wordnet:
benটানা
kasلَگُن
malവലിക്കുക
marअंदाजापेक्षा जास्त लागणे
nepल्याउनु
verb  ಎಳೆಯುವ ಕೆಲಸನ್ನು ಬೇರೆವರಿಂದ ಮಾಡಿಸುವ ಕ್ರಿಯೆ   Ex. ಅವನು ಹುಡುಗರಿಂದ ಹಗ್ಗವನ್ನು ಎಳೆಸುತ್ತಿದ್ದ.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಎಳೆಯಿಸು
Wordnet:
asmটনোৱা
benটানানো
gujખેંચાવું
hinखिंचवाना
kasلَمناوُن
kokओडून घेवप
malവലിപ്പിക്കുക
marखेचून घेणे
mniꯆꯤꯡꯍꯟꯕ
oriଟଣାଇବା
panਖਿਚਾਉਣਾ
sanकर्षय
tamஇழுக்கச்செய்
telలాగించడం
urdکھنچوانا , کھچوانا , کھینچانا
verb  ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ   Ex. ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.
HYPERNYMY:
ಎಳೆ
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
Wordnet:
bdनाथ्रोद हर
kasکَھکھٕر دِنۍ
kokघश्टप
marफरफटवणे
sanकृष्
verb  ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ   Ex. ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.
HYPERNYMY:
ತಯಾರಿಸುವುದು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
benকাটা
sanनिष्कृष्
tamநிர்மாணி
verb  ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ   Ex. ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.
HYPERNYMY:
ಬೆಳೆ
ONTOLOGY:
अवस्थासूचक क्रिया (Verb of State)क्रिया (Verb)
Wordnet:
benবাড়িয়ে তোলা
gujઢીલ થવી
hinतूल पकड़ना
kasپوچَھر رٹُن
kokव्हड रूप घेवप
malകൂടുതൽ വർദ്ധിപ്പിക്കുക
panਗੱਲ ਵਧਣਾ
tamஎல்லை மீறிக் கொண்டுச் செல்
telకొనసాగించు
urdطول پکڑنا , طول کھینچنا , بڑھ جانا
verb  ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ   Ex. ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.
HYPERNYMY:
ಪ್ರಚಾರ ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ವಿಸ್ತಾರವಾಗಿ ಹೇಳು
Wordnet:
bdबाराहोना ला
benবাড়িয়ে তোলা
gujલંબાવવું
kasباو
panਗੱਲ ਵਧਾਉਣਾ
tamஎல்லைமீறிக்கொண்டுசெல்
telపొడిగించు
urdطول دینا , ہوا دینا
See : ಆಕರ್ಷಿಸು, ನಾರು

Comments | अभिप्राय

Comments written here will be public after appropriate moderation.
Like us on Facebook to send us a private message.
TOP