Dictionaries | References

ಹಾರಿಸು

   
Script: Kannada

ಹಾರಿಸು

ಕನ್ನಡ (Kannada) WN | Kannada  Kannada |   | 
 verb  ಗಾಳಿಯಲ್ಲಿ ಹಾರಿಸುವ ಕ್ರಿಯೆ   Ex. ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು.
CAUSATIVE:
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
 verb  ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ   Ex. ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಗಾಳಿಯಲ್ಲಿ ಮೇಲೆ ಹಾರಿಸುವುದು   Ex. ಮಕ್ಕಳು ಮಾಳಿಗೆಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ.
HYPERNYMY:
ಹಾರಿಸು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
sanखे विसर्पय
urdاڑانا , پروازمیں لانا , پروازکرانا
 verb  ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ   Ex. ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ   Ex. ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
HYPERNYMY:
ONTOLOGY:
अल्पकालिक क्रिया (Temporal Verbs)क्रिया (Verb)
SYNONYM:
ಬಿಡು ಅಸ್ತ್ರ ಬಿಡು ಬಾಣ ಬಿಡು ಗುಂಡು ಹಾರಿಸು ಪಿಂರಂಗಿ ಹಾರಿಸು ಕ್ಷಿಪಣಿ ಹಾರಿಸು ಗ್ರೆನೇಡ್ ಹಾರಿಸು ಉಡಾಯಿಸು
 verb  ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ   Ex. ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmগুলী মৰা
mniꯀꯥꯞꯈꯠꯄ
urdداغنا , فائرکرنا , گولی چلانا
 noun  ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು   Ex. ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
 verb  ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು   Ex. ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
   see : ನೆಗೆಯಿಸು, ಜಿಗಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP