verb ಗಾಳಿಯಲ್ಲಿ ಹಾರಿಸುವ ಕ್ರಿಯೆ
Ex.
ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು. ONTOLOGY:
गतिसूचक (Motion) ➜ कर्मसूचक क्रिया (Verb of Action) ➜ क्रिया (Verb)
Wordnet:
asmউৰা
bdबिर
gujલહેરાવું
hinलहराना
kasلٔہراوُن
kokफडफडप
malപാറുക
marफडकणे
mniꯏꯊꯛ ꯏꯄꯣꯝ꯭ꯍꯧꯍꯟꯕ
nepउडनु
oriଫରଫର ହୋଇ ଉଡ଼ିବା
panਲਹਿਰਾਉਣਾ
tamகாற்றினால்ஆடு
telరెపరెపలాడు
urdلہرانا , لہلہانا , پلنا , اڑنا , پھہرنا , پھرپھرانا
verb ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ
Ex.
ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmউৰোৱা
bdसालाय
benউড়ানো
kasوٕڈاوُن
malപറത്തുക
marउडवणे
mniꯄꯥꯏꯍꯟꯕ
nepउडाउनु
panਉਡਾਣਾ
sanडाय
tamவிமானம் ஓட்டு
urdاڑانا , پروازکرانا
verb ಗಾಳಿಯಲ್ಲಿ ಮೇಲೆ ಹಾರಿಸುವುದು
Ex.
ಮಕ್ಕಳು ಮಾಳಿಗೆಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmউৰুৱা
bdबिरहो
gujઉડાવવું
kasوٕڈاوُن
kokउबोवप
sanखे विसर्पय
tamபறக்க விடு
telఎగురవేయు
urdاڑانا , پروازمیں لانا , پروازکرانا
verb ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ
Ex.
ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmউৰোৱা
bdदानसगार
gujકાપી નાખવું
kasوٕڈاوُن
kokउडोवप
oriଉଡ଼େଇବା
urdاڑانا
verb ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
Ex.
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ. ONTOLOGY:
अल्पकालिक क्रिया (Temporal Verbs) ➜ क्रिया (Verb)
SYNONYM:
ಬಿಡು ಅಸ್ತ್ರ ಬಿಡು ಬಾಣ ಬಿಡು ಗುಂಡು ಹಾರಿಸು ಪಿಂರಂಗಿ ಹಾರಿಸು ಕ್ಷಿಪಣಿ ಹಾರಿಸು ಗ್ರೆನೇಡ್ ಹಾರಿಸು ಉಡಾಯಿಸು
Wordnet:
bdअस्थ्र सलाय
gujછૂટવું
kasلایُن , چَلاوُن
malഅമ്പെയ്യുക
oriଛୁଟିବା
panਛੁੱਟਣਾ
urdچھوٹنا , چلنا
verb ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ
Ex.
ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmগুলী মৰা
bdगाव
benদাগা
kasلایُن
malനിറയൊഴിക്കുക
mniꯀꯥꯞꯈꯠꯄ
urdداغنا , فائرکرنا , گولی چلانا
noun ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು
Ex.
ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujફરકાવવું
hinफहराना
kasوہراوُن , لہراوُن
kokफडकावप
malവീശല്
sanप्रचालयनम्
verb ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು
Ex.
ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು. ONTOLOGY:
विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb)
See : ನೆಗೆಯಿಸು, ಜಿಗಿಸು