ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
Ex. ಭೀಮನ ಭುಜದಲ್ಲಿ ತುಂಬಾ ಬಲವಿತ್ತು
ONTOLOGY:
भाग (Part of) ➜ संज्ञा (Noun)
ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
Ex. ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
mniꯂꯦꯡꯖꯨꯝ
urdکندھا , کاندھا , شانہ
ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು
Ex. ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ
ONTOLOGY:
गणित (Mathematics) ➜ विषय ज्ञान (Logos) ➜ संज्ञा (Noun)