Dictionaries | References

ಗರ್ವ

   
Script: Kannada

ಗರ್ವ

ಕನ್ನಡ (Kannada) WN | Kannada  Kannada |   | 
 noun  ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ   Ex. ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆ/ಅದೋಗತಿಗೆ ಇಳಿಸುತ್ತದೆ.
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
Wordnet:
bdअहंखार साननाय
mniꯅꯥꯄꯜ
urdتکبر , فخر , گھمنڈ , غرور , شیخی , اکڑ , اینٹھن , گمان , شان
 noun  ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ   Ex. ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತು/ಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
ONTOLOGY:
संवेग (emotion)अमूर्त (Abstract)निर्जीव (Inanimate)संज्ञा (Noun)
 noun  ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ   Ex. ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasتھٮ۪کُن , اَکَڑبٲزی
mniꯝꯊꯟꯇ꯭ꯆꯥꯎꯍꯟꯖꯕ
urdشیخی بگھارنا , ڈینگ مارنا , گڑگڑاکرنا
 noun  ಗರ್ವದ ಅವಸ್ಥೆ   Ex. ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.
ONTOLOGY:
शारीरिक अवस्था (Physiological State)अवस्था (State)संज्ञा (Noun)
Wordnet:
mniꯂꯩꯊꯣꯛ ꯂꯩꯁꯤꯟ
urdاکڑاؤ , اکڑاہٹ , اینٹھن
 noun  ತಮ್ಮ ಇರುವಿಯು ಮಾಹತ್ವ ಪೂರ್ಣವಾದದ್ದು ಎಂಬ ಭಾವನೆ ಅಥವಾ ಸ್ಥಿತಿ   Ex. ಈ ಆಂದೋಲನದ ಕಾರಣ ಜನರಲ್ಲಿದ ಗರ್ವ ಜಾಗೃತವಾಯಿತು.
ONTOLOGY:
अमूर्त (Abstract)निर्जीव (Inanimate)संज्ञा (Noun)
   see : ಜಂಬದ, ಅಹಂಕಾರ, ಜಂಭ, ಅಹಂಕಾರ, ಹಟ

Comments | अभिप्राय

Comments written here will be public after appropriate moderation.
Like us on Facebook to send us a private message.
TOP