Dictionaries | References

ಕಲ್ಪನೆ

   
Script: Kannada

ಕಲ್ಪನೆ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ವಸ್ತು ಸಂಗತಿಯ ಬಗ್ಗೆ ಮನಸ್ಸಿನಲ್ಲಿಯೇ ಆಕೃತಿಯನ್ನು ಸೃಜಿಸುವುದು   Ex. ಶಿಲ್ಪಿಯು ಕಲ್ಪನೆ ಮಾಡಿಕೊಂಡು ಮೂರ್ತಿಯನ್ನು ಕೆತ್ತುತ್ತಾನೆ.
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
 noun  ಯಾವುದಾದರೂ ವಿಷಯದ ಬಗ್ಗೆ ಮನಸ್ಸಿನಲ್ಲಿ ಮೂಡುವ ವಿಚಾರ   Ex. ಅವನ ಬಗ್ಗೆ ನನಗೆ ತಪ್ಪು ಕಲ್ಪನೆ ಇದ್ದಿತು.
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
 noun  ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ   Ex. ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆ/ಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
ONTOLOGY:
काल्पनिक वस्तु (Imaginary)वस्तु (Object)निर्जीव (Inanimate)संज्ञा (Noun)
 noun  ಮನಸ್ಸು ಅಥವಾ ಬುದ್ಧಿಯ ಯಾವುದಾದರು ಹೊಸ ಕಲ್ಪನೆ   Ex. ನೀವು ನಿಮ್ಮ ಬುದ್ಧಿಯ ಕಲ್ಪನೆಯನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ.
ONTOLOGY:
अमूर्त (Abstract)निर्जीव (Inanimate)संज्ञा (Noun)
   see : ಚಿಂತೆ, ಅಂದಾಜು

Comments | अभिप्राय

Comments written here will be public after appropriate moderation.
Like us on Facebook to send us a private message.
TOP