Dictionaries | References ಹ ಹಂಚು Script: Kannada Meaning Related Words ಹಂಚು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ Ex. ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು. CAUSATIVE:ಹಂಚಿಸು HYPERNYMY:ಕೊಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹಂಚಿಕೊಡು ವಿತರಣೆ ವಿಭಾಗ ಮಾಡು ಪಾಲು ಮಾಡುWordnet:asmবিতৰণ কৰা bdरान gujવાંટવું hinबाँटना kokवाटप malവിതരണം ചെയ്യുക marवाटणे mniꯌꯦꯟꯕ oriବାଣ୍ଟିବା panਵੰਡਣਾ sanअभिदा tamபங்கீடு telపంచు urdتقسیم کرنا , بانٹنا verb ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ Ex. ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ. ENTAILMENT:ಸಿಗು HYPERNYMY:ಇರು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ನೀಡುWordnet:bdरान benবিতরণ করা kasبٲگراوٕنۍ malപങ്കുവയ്ക്കുക oriବାଣ୍ଟିବା panਵੰਡਣਾ sanप्र दा tamபங்கிடு urdبنٹنا , تقسیم ہونا , بانٹ بٹواراہونا , verb ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು Ex. ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಭಾಗ ಮಾಡು ಪಾಲು ಮಾಡುWordnet:asmভগোৱা bdरान benভাগ করা gujવહેંચી આપવું hinबाँटना kasبٲگراوُن kokवांटप malഭാഗിക്കുക marविभागणे mniꯌꯦꯟꯅꯕ nepभाग गर्नु oriବାଣ୍ଟିବା panਵੰਡਣਾ sanविभज् tamபங்குபோடுதல் telవిభజించు urdبانٹنا , تقسیم کرنا , منقسم کرنا , حصہ لگانا See : ಕಾವಲಿ, ಭಾಗಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP