Dictionaries | References

ಸೇವಕ

   
Script: Kannada

ಸೇವಕ     

ಕನ್ನಡ (Kannada) WN | Kannada  Kannada
noun  ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು   Ex. ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಹಿಂಬಾಲಕ ನಿಷ್ಟ ಅನುಯಾಯಿ ಆಳು ಜವಾನ ನೌಕರ ಚಾಕರ ದಾಸ ಮನೆಯಾಳು ಮನೆಯ ಜವಾನ
Wordnet:
benঅন্ধানুযায়ি
hinपिछलग्गू
kokअंधानुकरणी
malഅന്ധാനുയായി
oriପଛଗୋଡ଼ାଣିଆ
panਪਿੱਛਲੱਗੂ
tamகைக்கூலி
telగుడ్డిఅనుచరుడు
urdپیچھ لگّو , ماتحت , دست نگر , دم چھلّلا
noun  ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು   Ex. ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಚಾಕರಿ ಮಾಡುವವ ನೌಕರ ಕೆಲಸಗಾರ ಕರ್ಮಚಾರಿ
Wordnet:
benঅধিনস্থ কর্মচারি
gujતાબેદાર
hinमातहत
kasماتہَتھ
kokकनिश्ट कर्मचारी
malകീഴ്ജീവനക്കാരന്
marहाताखालचा अधिकारी
oriଅଧୀନସ୍ଥ କର୍ମଚାରୀ
tamகீழ்நிலை பணியாளர்
telఆధీనత్వం
urdماتحت , زیریں عَملہ , تابع , زیرفرمان عملہ
adjective  ಸೇವೆ ಮಾಡುವವ   Ex. ರೋಗಿಗೆ ಒಬ್ಬ ಸೇವಕನ ಅವಶ್ಯಕತೆ ಇತ್ತು.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಸೇವಕನ ಸೇವೆ ಮಾಡುವ ಸೇವೆ ಮಾಡುವವ ಸೇವೆ ಮಾಡುವವನ
Wordnet:
asmশুশ্ৰূষাকাৰী
bdजोथोनलागिरि
benসেবক
gujઅનુસેવી
hinअनुसेवी
kasخٔدمَت گار
kokसेवाभावी
mniꯁꯦꯕꯥ꯭ꯇꯧꯕꯤꯅꯕ
nepसेवक
oriସେବାକାରୀ
panਸੇਵਕ
tamசேவை செய்யக்கூடிய
telసేవచేయగల
See : ವ್ಯಕ್ತಿ, ಜವಾನ, ಮನೆಕೆಲಸದವ, ಕೆಲಸದವನು, ಭಕ್ತ, ಭಕ್ತ, ಜವಾನ, ಅಂಗರಕ್ಷಕ

Comments | अभिप्राय

Comments written here will be public after appropriate moderation.
Like us on Facebook to send us a private message.
TOP