Dictionaries | References ಸ ಸುಡು Script: Kannada Meaning Related Words ಸುಡು ಕನ್ನಡ (Kannada) WN | Kannada Kannada Rate this meaning Thank you! 👍 verb ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು Ex. ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ./ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ. HYPERNYMY:ಪರಿವರ್ತನೆ ಹೊಂದು ONTOLOGY:परिवर्तनसूचक (Change) ➜ होना क्रिया (Verb of Occur) ➜ क्रिया (Verb) SYNONYM:ಉರಿ ಹೊತ್ತಿಸು ಸೀದು ಹೋಗುWordnet:asmপোৰা benজ্বলে যাওয়া kokजळप malകത്തുക mniꯆꯥꯛꯄ nepडढनु oriଜଳିଯିବା panਜਲਣਾ urdجلنا , خاکسترہونا verb ಬೆಂಕಿಯು ಜ್ವಲಿಸುವ ಕ್ರಿಯೆ Ex. ಒಲೆಯಲ್ಲಿ ಬೆಂಕಿ ಉರಿಯುತ್ತಿದೆ. HYPERNYMY:ಹೊತ್ತಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಉರಿ ಜ್ವಾಲೆಯಾಗುWordnet:asmদপদপকৈ জ্বলা bdजोंब्लाव benদাউদাউ করে জ্বলা gujસળગવું hinदहकना kasوُہُن kokभगभगप malആളുക marभडकणे mniꯉꯥꯡꯁꯪ ꯉꯥꯡꯅ꯭ꯆꯥꯛꯄ nepदन्किनु oriଡହକିବା panਮੱਚਣਾ sanअभिज्वल् tamகொழுந்துவிட்டுஎரி telధగధగమను urdدہکنا , جلنا , بھڑکنا verb ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು Ex. ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು. HYPERNYMY:ಇರು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb) SYNONYM:ಸುಟ್ಟುಹೋಗು ಹೊತ್ತಿಕೊಳ್ಳುWordnet:asmজ্বলা bdखाम जा benপুড়ে যাওয়া gujદાઝવું kasدَزُن kokहुलपप malപൊള്ളല് marपोळणे mniꯃꯩꯅ꯭ꯄꯣꯛꯄ nepडडनु sanदह् tamதீக்காயம் படு telమండు urdجلنا , جھلسنا verb ಸುಡುವ ಕೆಲಸ ಮಾಡು Ex. ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:gujબાળવું hinझुलसाना kasدَزُن , زالُن kokलासोवप malഉണക്കല് marहोरपळवणे oriସିଝିବା panਝੁਲਸਾਉਣਾ tamபொசுங்கி கருகு telఎండబెట్టుకొను urdجھلسانا , جھلسنا , جھونسنا verb ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು Ex. ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ. HYPERNYMY:ನೋವಾಗುವುದು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಒಣಗಿ ನೋವಾಗುWordnet:asmপোৰা bdसाख्रुब सुख्रुब जा gujતતડવું kokचुरचूरप malശരീരം നുറുങ്ങി വേദനിക്കുക marचरचरणे mniꯄꯨꯝꯇꯦꯛ꯭ꯇꯦꯛꯄ nepचहर्याउनु oriକସମସ ହେବା tamவலி எடு telచరచరామను verb ಬೆಂಕಿಯ ಮೇಲೆ ಇಟ್ಟು ಸುಡುವ ಪ್ರಕ್ರಿಯೆ Ex. ನಾನು ಬೆಂಕಿಯ ಮೇಲೆ ರೊಟ್ಟಿಯನ್ನು ಸುಡುತ್ತಿದ್ದೇನೆ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:asmসেঁ্কা gujશેકવું hinसेंकना kasپَیُن marशेकणे nepसेक्नु oriସେକିବା panਸੇਕਣਾ tamசுடு urdسینکنا verb ಸುಡುವ ಅಥವಾ ಬೇಯಿಸುವ ಕೆಲಸ Ex. ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಬೇಯಿಸುWordnet:benস্যাঁকা হওয়া gujશેકવું hinसिंकना kasتُھرِنۍ marशेकून होणे oriସେକିହେବା panਸੇਕਣਾ urdسنکنا , سینکنا , سکانا , سکنا See : ಹುರಿ, ಬೆಂಕಿಹಚ್ಚು, ಹುರಿ, ದಹನ Comments | अभिप्राय Comments written here will be public after appropriate moderation. Like us on Facebook to send us a private message. TOP