Dictionaries | References ಉ ಉರಿ Script: Kannada Meaning Related Words ಉರಿ ಕನ್ನಡ (Kannada) WN | Kannada Kannada Rate this meaning Thank you! 👍 verb ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು Ex. ಒಲೆಯಲ್ಲಿ ಬೆಂಕಿ ಉರಿಯುತ್ತಿದೆ. HYPERNYMY:ಪರಿವರ್ತನೆ ಹೊಂದು ONTOLOGY:होना क्रिया (Verb of Occur) ➜ क्रिया (Verb)Wordnet:asmজ্বলা bdअर जों benজ্বলা hinजलना kasدَزُن malകത്തുക marपेटणे nepबल्नु oriଜଳିବା panਜਲਣਾ sanप्रज्वल् tamஎரி telకాలుట urdجلنا , سلگنا , بھننا , جھلسنا verb ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ Ex. ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ. HYPERNYMY:ನೋವಾಗುವುದು ONTOLOGY:अवस्थासूचक क्रिया (Verb of State) ➜ क्रिया (Verb)Wordnet:asmপোৰণি উঠা bdआलौ benঝাল লাগা gujચચરવું hinपरपराना kasہوٗ ہوٗ کَرُن kokहुलपप malഎരിയുക marचुणचुणणे nepपोल्नु tamஎரிந்துகொண்டிரு telమండు urdپرپرانا noun ಉರಿಯುವುದರಿಂದ ಆಗುವ ಸಂಕಟ ಅಥವಾ ಕಷ್ಟ Ex. ತುಪ್ಪ ಹಚ್ಚುವುದರಿಂದ ಉರಿ ಸ್ವಲ್ಪ ಕಮ್ಮಿಯಾಗುವುದು ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:asmজ্বলন bdखामनायाव आलौनाय benজ্বলুনি gujજલન kasپُھہُن kokजाळ malപുകച്ചില് marदाह mniꯁꯥꯕꯒꯤ꯭ꯃꯩꯆꯥꯛ nepपोलाइ panਜਲਣ ਜਲਨ sanदाहः telమండు urdجلن , سوزش , گرمی , حدت verb ಉರಿಯುತ್ತಿರುವಂತೆ ಭಾಸವಾಗುವ ಪ್ರಕ್ರಿಯೆ Ex. ಬೇಸಿಗೆಯ ಕಾಲದಲ್ಲಿ ನನ್ನ ಕಾಲುಗಳು ತುಂಬಾ ಉರಿಯುತ್ತದೆ. HYPERNYMY:ಆಗು ONTOLOGY:होना क्रिया (Verb of Occur) ➜ क्रिया (Verb)Wordnet:bdहाव हाव मोन gujબળતરા થવી kasدَزُن , نار نیٛرُن marआग होणे nepपोल्नु panਜਲਣਾ urdدہکنا , جلنا , گرم ہونا See : ಬೆಂಕಿ, ಜ್ವಾಲೆ, ಸುಡು, ಸುಡು Comments | अभिप्राय Comments written here will be public after appropriate moderation. Like us on Facebook to send us a private message. TOP