Dictionaries | References

ಸಿಂಧೂರ

   
Script: Kannada

ಸಿಂಧೂರ

ಕನ್ನಡ (Kannada) WN | Kannada  Kannada |   | 
 noun  ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ   Ex. ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.
MERO COMPONENT OBJECT:
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 adjective  ಸಿಂಧೂರದ ಬಣ್ಣದ   Ex. ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
MODIFIES NOUN:
ONTOLOGY:
रंगसूचक (colour)विवरणात्मक (Descriptive)विशेषण (Adjective)
SYNONYM:
ಸಿಂಧೂರದಂತ ಸಿಂಧೂರದಂತಹ ಕೆಂಪು ಬಣ್ಣದ ಕೆಂಪು ಬಣ್ಣದಂತ ಕೆಂಪು ಬಣ್ಣದಂತಹ
 adjective  ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ   Ex. ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.
ONTOLOGY:
संबंधसूचक (Relational)विशेषण (Adjective)
SYNONYM:
ಸಿಂಧೂರ ಹಚ್ಚಿರುವ ಸಿಂಧೂರ ಹಚ್ಚಿರುವಂತ ಸಿಂಧೂರ ಹಚ್ಚಿರುವಂತಹ ಸಿಂಧೂರ-ಹಚ್ಚಿರುವ ಸಿಂಧೂರ-ಹಚ್ಚಿರುವಂತ ಸಿಂಧೂರ-ಹಚ್ಚಿರುವಂತಹ

Comments | अभिप्राय

Comments written here will be public after appropriate moderation.
Like us on Facebook to send us a private message.
TOP