Dictionaries | References

ಸಂಸ್ಕಾರ

   
Script: Kannada

ಸಂಸ್ಕಾರ

ಕನ್ನಡ (Kannada) WN | Kannada  Kannada |   | 
 noun  ಪೂರ್ವ ಜನ್ಮ, ಕುಲ-ಮರ್ಯಾದೆ, ಶಿಕ್ಷಣ, ಸಭ್ಯತೆ ಮುಂತಾದವುಗಳ ಮಾನದ ಮೇಲೆ ಬೀರುವ ಪ್ರಭಾವ   Ex. ಈ ಕಾಲದ ಸೊಸೆಯಂದಿರು ತಿರುಗಿ ಎದುರುಜವಾಬು ನೀಡುವುದೇ ಇಲ್ಲ ಇದು ಅವರು ಸಂಸ್ಕಾರದಿಂದ ತಿಳಿದುಬರುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
tamமுன்பிறப்பின் வினைவழித் தாக்கங்கள்
urdاخلاق , تہذیب , پچھلے جنم کااثر
 noun  ಮನಸ್ಸು, ರುಚಿ, ಆಚಾರ-ವಿಚಾರ ಮುಂತಾದವುಗಳನ್ನು ಪರಿಸ್ಕರಿಸಿ ಮತ್ತು ಉನ್ನತವಾಗಿ ಮಾಡುವ ಕಾರ್ಯ   Ex. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಂದಿರ ಕರ್ತವ್ಯವಾಗುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
   see : ಸಂಸ್ಕೃತಿ, ಮತಾಚರಣೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP