Dictionaries | References ವ ವ್ಯಾಪ್ತಿ Script: Kannada Meaning Related Words ವ್ಯಾಪ್ತಿ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ Ex. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. HYPONYMY:ಕಾಲಾವದಿ ಆಳ ಗ್ರಹಣ ಶಕ್ತಿ ಪರಾಕಾಷ್ಠತೆ ದೃಷ್ಟಿ ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿಸ್ತಾರ ವಿಸ್ತೀರ್ಣ ಹರವುWordnet:asmসীমা bdसिमा benসীমা gujમર્યાદા hinसीमा kasحَد kokमर्यादा malലക്ഷ്യസ്ഥാനം marमर्यादा nepसीमा oriସୀମା panਹੱਦ tamஎல்லை telహద్దు urdحد , دائرہ , احاطہ , کنارہ , سرحد , noun ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ Ex. ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ/ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ./ ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ. ONTOLOGY:अवस्था (State) ➜ संज्ञा (Noun) SYNONYM:ವ್ಯಾಪನ ಪ್ರಸರಣ ಹಬ್ಬುಗೆ ಹಬ್ಬಿಕೆ ಹರಡಿಕೆWordnet:bdगोसारथि benব্যাপ্তি gujવ્યાપ્તિ hinव्याप्ति kokव्याप्ती malവ്യാപി marव्याप्ति oriସର୍ବବ୍ୟାପକତା urdہر جا ظہور See : ವಿಸ್ತಾರ Comments | अभिप्राय Comments written here will be public after appropriate moderation. Like us on Facebook to send us a private message. TOP