Dictionaries | References

ಮೃದುವಾದ

   
Script: Kannada

ಮೃದುವಾದ

ಕನ್ನಡ (Kannada) WN | Kannada  Kannada |   | 
 adjective  ನಾಜೂಕಾದ ಮತ್ತು ಮೃದುವಾದ   Ex. ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)   Ex. ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ   Ex. ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
malമൃദു സ്വഭാവമുള്ള
   see : ಪಿಚ ಪಿಚ ಅನ್ನುವ, ಕೋಮಲವಾದ, ನಾಜೂಕಾದ, ಮಂದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP