Dictionaries | References ಚ ಚುಚ್ಚು Script: Kannada Meaning Related Words Rate this meaning Thank you! 👍 ಚುಚ್ಚು ಕನ್ನಡ (Kannada) WN | Kannada Kannada | | verb ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು Ex. ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ. HYPERNYMY:ಆಗು ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb) SYNONYM:ತಾಗು ಮನಸ್ಸಿಗೆ ಚುಚ್ಚು ಹೃದಯಕ್ಕೆ ತಾಗು ಮನಸ್ಸಿಗೆ ನಾಟು ಹೃದಯಕ್ಕೆ ನಾಟುWordnet:asmভাল নলগা bdखें मोन benগায়ে লাগা gujખૂચવું hinचुभना kasژَرُن kokलागप malതറഞ്ഞുകയറുക marखटकणे mniꯊꯝꯃꯣꯏꯗ꯭ꯌꯨꯕ nepपिरोल्नु oriକଣ୍ଟା ଫୋଡ଼ିବା panਚੁਭਣਾ tamவலி telగాయపరచు urdتکلیف دینا , چبھنا , برالگنا , کھٹکنا , ناگوارگزرنا noun ಚುಚ್ಚುವ ಕ್ರಿಯೆ ಅಥವಾ ಭಾವನೆ Ex. ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಎಟ್ಟು ನಾಟು ತಿವಿ ಇರಿWordnet:asmবিন্ধন bdसुनाय benবিদ্ধ হওয়া gujખૂંચ hinचुभन kasآزار kokतोंपणी malകുത്തികൊള്ളല് marटोचण mniꯌꯨꯕ nepघोचाइ oriଫୋଡ଼ା panਚੋਭ sanवेधनम् tamகுத்தல் telగ్రుచ్చుట urdچبھن , کھٹک , کسک , درد verb ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ Ex. ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು. HYPERNYMY:ಚುಚ್ಚು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತಿವಿ ಇರಿWordnet:asmখুঁচ্া bdसु benফোটাল gujખોસવું hinचुभाना kasٹُھکُن kokतोंपप malകുത്തുക marटोचवणे nepरोप्नु oriଫୋଡ଼ିବା panਖਬੋਣਾ tamகுத்து telగుచ్చు urdگڑانا , چبھانا , گودنا verb ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು Ex. ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು. HYPERNYMY:ಚುಚ್ಚು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಇರಿWordnet:asmহনা benঢুকিয়ে দেওয়া gujખોસવું hinघोंपना kasژٮ۪ل دِتھ بَرُن kokघुसोवप malകുത്തുക marखुपसणे mniꯊꯤꯟꯕ nepघोप्नु oriଭୁସିବା panਖੋਭਣਾ sanसम्प्रविश् tamகுத்த telపొడుచు urdگھونپنا , گھوسانا , گھوسیڑنا , بھونکنا , پیلنا , دھنسانا verb ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು Ex. ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು. HYPERNYMY:ಒಳಹೋಗು ONTOLOGY:कर्मसूचक क्रिया (Verb of Action) ➜ क्रिया (Verb)Wordnet:gujઘૂસવું kasتُرس لَگُن kokतोंपप malതറഞ്ഞു കയറുക marबोचणे mniꯌꯨꯕ oriପଶିବା panਧਸਣਾ ਚੁੱਭਣਾਂ sanनिस्तुद् tamகுத்து telగుచ్చుకొనుట urdچھبنا , گڑنا , دھنسنا verb ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು Ex. ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು. HYPERNYMY:ದುಃಖಪಡು ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb) SYNONYM:ಮನಸಿಗೆಹತ್ತು ಹೃದಯಕ್ಕೆ ಚುಚ್ಚುWordnet:ben(অন্যের দ্বারা)আঘাত পাওয়া gujખૂંચવું kasتیٖر لَگُن , دِلَس لَگُن , گوٗلۍ یِنۍ malകൊള്ളുക oriବାଧିବା tamகுத்து telగాయపరచు urdچھبنا , نشترلگنا noun ಛೇದಿಸುವ ಕ್ರಿಯೆ Ex. ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಚುಚ್ಚುವಿಕೆ ಛೇದಿಸು ಛೇದಿಸುವಿಕೆ ಕೊರೆಯುವಿಕೆ ಕೊರೆಯುವುದು ತೂತುಕೊರೆ ತೂತುಕೊರೆಯುವಿಕೆWordnet:asmফুটা bdसुफ्लंनाय benফুটো করানো gujછેદન hinछेदन kasژۄبُن kokतोंपप malതുളയിടല് marटोचणी nepछिँड oriଛେଦନ panਬਿਨਣਾ sanवेधनम् telరంద్రంచేయటం urdچھیدن , سوراخ کرنا verb ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ Ex. ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ. HYPERNYMY:ಆಗು ONTOLOGY:होना क्रिया (Verb of Occur) ➜ क्रिया (Verb)Wordnet:malകടന്നുകളയുക See : ತಿವಿ, ಕಚ್ಚು Related Words ಮನಸ್ಸಿಗೆ ಚುಚ್ಚು ಹೃದಯಕ್ಕೆ ಚುಚ್ಚು ಚುಚ್ಚು ಮಾತು ಆಡುವ ವ್ಯಂಗ್ಯವಾಡುವ ಚುಚ್ಚು കുത്തി നോവിക്കുന്ന ಚುಚ್ಚು ಮಾತು ಸೂಜಿ ಚುಚ್ಚು ಹಚ್ಚೆ ಚುಚ್ಚು तानाज़न (অন্যের দ্বারা)আঘাত পাওয়া वेधनम् छिँड टोचणी बिझ्नु ژۄبُن துளை రంద్రంచేయటం सुफ्लंनाय ফুটো করানো বিদ্ধ হওয়া ਬਿਨਣਾ ଛେଦନ છેદન തുളയിടല് खें मोन खटकणे घोचाइ तोंपणी टोचण पिरोल्नु ژَرُن آزار గ్రుచ్చుట বিন্ধন ভাল নলগা গায়ে লাগা ਚੋਭ ଫୋଡ଼ା କଣ୍ଟା ଫୋଡ଼ିବା ખૂચવું ખૂંચ കുത്തികൊള്ളല് കൊള്ളുക തറഞ്ഞുകയറുക चुभना तुद् గాయపరచు ਚੁਭਣਾ इंजेसावं करप छेदन चुभन टोचणे बिजि सु குத்தல் تُرس کَرُن ஊசி போடு సూదివేయు सुई लगाउनु सुई लगाना सुई लावणे সুঁচ লাগানো বেজি দিয়া ଟୀକା ଦେବା ବାଧିବା ਸੂਈ ਲਗਾਉਣਾ ખૂંચવું સોય-લગાવવી കുത്തിവയ്ക്കുക दुखु मोनहो तोंपप வலி ফুটা ಇರಿ ಕೊರೆಯುವಿಕೆ ಚುಚ್ಚುವಿಕೆ ಛೇದಿಸುವಿಕೆ ತೂತುಕೊರೆ ತೂತುಕೊರೆಯುವಿಕೆ ಮನಸ್ಸಿಗೆ ನಾಟು ಮನಸಿಗೆಹತ್ತು ಹೃದಯಕ್ಕೆ ತಾಗು ಹೃದಯಕ್ಕೆ ನಾಟು குத்து सुनाय लागप ಇಂಜೆಕ್ಷನ್ ಮಾಡು ಇಂಜೆಕ್ಷನ್ ಹಾಕು ಎಟ್ಟು ಕೊರೆಯುವುದು ಛೇದಿಸು ತಾಗು ಸೂಜಿ ಹಾಕು ತಿವಿ ನಾಟು ಚುಚು ಮದ್ದು ವ್ಯಂಗ್ಯ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP