Dictionaries | References

ಮಾತ್ರೆ

   
Script: Kannada

ಮಾತ್ರೆ     

ಕನ್ನಡ (Kannada) WN | Kannada  Kannada
noun  ಔಷಧಿಯ ಗುಳಿಗೆ   Ex. ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗುಳಿಗೆ
Wordnet:
asmবড়ি
benগুলি
gujગોળી
hinगोली
kasدوا پھوٚل
kokगुळी
malഗുളിക
marगोळी
mniꯒꯨꯂꯤ
nepगोली
oriବଟିକା
panਗੋਲੀ
tamமாத்திரை
telమూత్ర
urdگولی , دوا کی گولی
noun  ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು   Ex. ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಔಷದಿಯ ಪ್ರಮಾಣ
Wordnet:
asmপালি
benমাত্রা
gujખોરાક
hinखुराक
kasڈنٛگ
kokडोस
malഒരു തവണ കഴിക്കേണ്ട മരുന്നിന്റെ അളവ്
marडोस
mniꯗꯣꯖ
nepखुराक
oriପାନ
panਖੁਰਾਕ
sanभेषजमात्रा
tamஒரு விழுங்கு
telమందుడోసు
urdخوراک , ڈوز
noun  ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ   Ex. ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ./ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.
HYPONYMY:
ಖಡಿ ಪಾಯಿ
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
ಸ್ವರ ಮಾತ್ರೆ
Wordnet:
asmমাত্রা
benমাত্রা
gujમાત્રા
hinमात्रा
malസ്വരമാത്ര
marस्वर मात्रा
mniꯆꯩꯇꯞ
oriସ୍ୱର ମାତ୍ରା
panਮਾਤਰਾ
sanस्वरमात्रा
tamஉயிரொலி
telమాత్రలు
urdاعراب , ماترا
noun  ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ   Ex. ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
Wordnet:
kasمِقدار
See : ಬಿಲ್ಲೆ, ತಾಳ ಮಾತ್ರೆ, ಗುಳಿಗೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP