Dictionaries | References

ಪ್ರಾಮಾಣಿಕ

   
Script: Kannada

ಪ್ರಾಮಾಣಿಕ     

ಕನ್ನಡ (Kannada) WN | Kannada  Kannada
adjective  ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,   Ex. ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ನ್ಯಾಯಪರವಾದ ಋಜುಮಾರ್ಗದ ನಿಷ್ಕಪಟ ಸಾಚಾ ಮುಚ್ಚುಮರೆಯಿಲ್ಲದ ಸತ್ಯವಾದ ಸೀದಾ ಸಾದಾ ಕೃತ್ರಿಮವಲ್ಲದ ವಿಶ್ವಾಸನೀಯ
Wordnet:
asmগুণী
bdफोथायजाथाव
benসত্
gujપ્રમાણિક
hinईमानदार
kasایمانٛدار , رُت
kokउजू
marप्रामाणिक
mniꯄꯨꯛꯆꯦꯜ꯭ꯁꯦꯡꯕ
nepनिष्कपट
oriଧାର୍ମିକ
panਇਮਾਨਦਾਰ
sanसत्
telనిజాయితీగల
urdایماندار , سچا , دیانت دار , راست باز , راست کردار
noun  ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ   Ex. ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಸತ್ಯವಂತ ಸತ್ಯನಿಷ್ಠ ನಿಷ್ಕಪಟತನ ನೀತಿನಿಷ್ಟೆ ಸಾಚಾತಮ ಶುದ್ದ ಹಸ್ತ
Wordnet:
bdसादुथि
benসততা
gujઈમાનદારી
hinईमानदारी
kasایٖمانٛدٲری
kokउजूपण
malസത്യസന്ധത
marप्रामाणिकपणा
nepईमानदारी
oriସଚ୍ଚୋଟତା
panਈਮਾਨਦਾਰੀ
sanशुचिता
tamநேர்மை
telనీతిమంతుడు
urdایمانداری , سچائی , خلوص , دیانت داری
adjective  ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ   Ex. ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ
MODIFIES NOUN:
ಮನುಷ್ಯ ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ನಿಜ ಹೇಳುವ ಸತ್ಯ ಮಾತಾಡುವ ಯಥಾರ್ಥವಾದ ನಿಜವಾದ ಸರಿಯಾದ ಶುದ್ಧ ನೇರವಾದ
Wordnet:
benসিধাসাধা
kasسیٛود , صاف دِل
panਖਰਾ
urdسچا , کھرا , سیدھا
See : ನಿಜವಾದ, ಸಚ್ಚರಿತ್ರ, ಸತ್ಯ ಮಾತಾಡುವವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP