Dictionaries | References

ಪ್ರವಾಹ

   
Script: Kannada

ಪ್ರವಾಹ     

ಕನ್ನಡ (Kannada) WN | Kannada  Kannada
noun  ತುಂಬಾ ಜೋರಾಗಿ ಹರಿಯುವ ಕ್ರಿಯೆ   Ex. ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
HYPONYMY:
ಪ್ರವಾಹ ಜಲಧಾರೆ ಅಂತರ್ ಧಾರೆ ಬಿರುಸಿನ ಹೊಡೆತ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಹರಿವು ಹರಿತ ಓಟ
Wordnet:
asmসোঁত
bdदाहार
gujપ્રવાહ
hinप्रवाह
kasرَوۭٲنی
kokप्रवाह
malഒഴുക്ക്
marप्रवाह
oriପ୍ରବାହ
panਵਹਾਅ
sanप्रवाहः
tamநீர்பெருக்கு
telప్రవాహం
urdروانی , دھار , بہاؤ , رفتار
noun  ವೇಗವಾಗಿ ಹರಿಯುವ ನೀರು   Ex. ಪ್ರವಾಹದಿಂದ ನೀರು ರಭಸವಾಗಿ ಬಂದು ಬೆಟ್ಟಗಳಿಗೆ ಅಪ್ಪಲಿಸಿ ಮುಂದೆ ಸಾಗಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
gujરેલો
hinरेला
kasنٕہَر
kokलोट
malപ്രവാഹം
nepधारो
oriଯୋର ପ୍ରବାହ
panਰੇਲਾ
tamநீரோட்டம்
telవరద
urdریلا , توڑ
noun  ತುಂಬಿ ಹರಿಯುವ ದ್ರವ ಅಥವಾ ನೀರು   Ex. ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಸೆಲೆ ಬುಗ್ಗೆ ಸೆಳೆತ ಹೊಯಿಲು ಸ್ರೋತ ತೆರೆ ಹರಿಯುವ ನೀರು
Wordnet:
asmসোঁত
benধারা
gujપ્રવાહ
hinधार
kasنالہٕ
kokप्रवाह
nepधार
telప్రవాహం
urdدھار , دھارا , بہاؤ , رفتار
See : ಪ್ರಳಯ, ವೃದ್ಧಿ, ಝರಿ, ಬಿರುಸಿನ ಹೊಡೆತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP