Dictionaries | References

ವಿಚಾರಣೆ

   
Script: Kannada

ವಿಚಾರಣೆ

ಕನ್ನಡ (Kannada) WN | Kannada  Kannada |   | 
 noun  ನ್ಯಾಯಾಲಯ ಅಥವಾ ಅಧಿಕಾರಿಯ ಮುಂದೆ ಯಾವುದಾದರು ದಾವೆ ಅಥವಾ ಮೊಕದ್ದಮೆಯ ವಿಚಾರಣೆಯನ್ನು ಮಾಡುವುದು   Ex. ಇಂದು ನ್ಯಾಯಾಲದಲ್ಲಿ ನನ್ನ ಮುಕದ್ದಮೆಯ ವಿಚಾರಣೆ ಇದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ   Ex. ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು./ ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
mniꯊꯤꯖꯤꯟ ꯈꯣꯠꯆꯤꯟꯕ
urdجائزہ , جانچ پڑتال , چھان بین , تفتیش , محاکمہ
 noun  ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು   Ex. ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
 noun  ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ   Ex. ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
   see : ಚಿಂತನೆ, ಮೇಲ್ವಿಚಾರಣೆ, ವಿವೇಚನೆ, ತನಿಖೆ, ಅವಲೋಕನ, ಹವಾಲತ್ತು, ಕೇಳಿಕೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP