Dictionaries | References

ಪ್ರವಾಸಿ

   
Script: Kannada

ಪ್ರವಾಸಿ

ಕನ್ನಡ (Kannada) WN | Kannada  Kannada |   | 
 adjective  ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ   Ex. ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.
MODIFIES NOUN:
ONTOLOGY:
संबंधसूचक (Relational)विशेषण (Adjective)
Wordnet:
bdगुबुन हादराव थाग्रा
kasغٲر ریاستی
mniꯃꯤꯔꯝꯗ꯭ꯂꯩꯕ
tamஅயல்நாட்டில் வசிக்கிற
urdمہاجر , غیرمقیم , غیرمقیم باشندہ
 noun  ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ   Ex. ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು   Ex. ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಒಲಸೆ ಬಂದವರು
 adjective  ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ   Ex. ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
tamஅயல்நாட்டில் வசிக்கிற
urdخانہ بدوش , گھمکڑ
 adjective  ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು   Ex. ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
malയാതയ്ക്ക് ഉപയോഗിക്കുന്ന്ന
   see : ಯಾತ್ರಿ, ವಲಸೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP