ಪ್ರಾಣಿಗಳ ಆ ಸ್ಥಿತಿ ಅದರಿಂದ ಎಚ್ಚರ ಹೊಂದುವುದರ ಹಿಂದೆ ಕೆಲವು ಸಮಯಗಳವರೆಗೆ ಯಾವುದೇ ಕೆಲಸವಿಲ್ಲದೆ ವಿಶ್ರಾಂತಿ ಹೊಂದುವಂತಹದ್ದು ಮತ್ತು ಅವರಿಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಲಭಿಸುತ್ತದೆ
Ex. ನಿದ್ರೆಯ ಕೊರತೆಯಿಂದ ಆಯಾಸದ ಅನುಭವವಾಗುತ್ತದೆ.
HYPONYMY:
ಸಿಹಿ ನಿದ್ದೆ ಮೋಹಪರವಶತೆ ಯೋಗನಿದ್ರೆ
ONTOLOGY:
शारीरिक अवस्था (Physiological State) ➜ अवस्था (State) ➜ संज्ञा (Noun)
SYNONYM:
ನಿದ್ದೆ ನಿದ್ದಿ ಅಲಸ್ಯ ಉತ್ತಾನ ಕುಗುರು ಜಾಹ್ಯೆ ಜೊಂಪು ತಂದ್ರಿ ನಿದ್ರಾಕರ್ಷಣ ಪವಡಿಸುವಿಕೆ ಮಂದಸಾನ ಲಂಜೆ ಲಂಬಾ ಲುಂದು ಶಯನ ಸ್ವಾಪ ಸುಪ್ತಿ ಸುಷಪ್ತಿ ಸುಷುಪ್ತಿ ಸೌಪ್ತಿಕ ಸ್ವಪ್ನಾಂತ ಹೋಳು ಮಗ್ಗಲು
Wordnet:
asmটোপনি
bdउनदुनाय
benনিদ্রা
gujઊંઘ
hinनींद
kasنِنٛدٕر
kokन्हीद
malഉറക്കം
marझोप
mniꯇꯨꯝꯕ
nepनिन्द्रा
oriନିଦ୍ରା
panਨੀਂਦ
sanनिद्रा
tamதூக்கம்
telనిద్ర
urdنیند , خواب , نوم