Dictionaries | References ನ ನಾಲೆ Script: Kannada Meaning Related Words ನಾಲೆ ಕನ್ನಡ (Kannada) WN | Kannada Kannada Rate this meaning Thank you! 👍 noun ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು Ex. ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಚಾನಲ್ಲು ಕಾಲುವೆWordnet:benখাল gujનહેર hinनहर kasکۄل kokखारीज malകനാല് marकालवा mniꯏꯁꯤꯡꯈꯣꯡ oriକେନାଲ panਨਹਿਰ sanकुल्या tamவாய்க்கால் telకాలువ urdنہر , کلیا , آب جو , ندی , نالہ noun ಮಳೆ ನೀರು ಹರಿಯುವ ಸಣ್ಣ ತೋಡು Ex. ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಕಾಲುವೆWordnet:asmনলা bdनाला benনালা gujનહેર hinनाला kokव्हाळ malതോട് marनाला mniꯏꯁꯤꯡ ꯈꯣꯡ nepनाला oriନାଳ panਨਾਲਾ sanस्त्रोतः tamசாக்கடை telకాలువ urdنالا , برساتی نہر , چھوٹی ندی noun ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು Ex. ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಕಾಲುವೆWordnet:bdनाला benনালা gujનાળું hinनाला kasنالہٕ kokगटार marगटार nepनाली panਨਾਲਾ sanप्रणालः tamகால்வாய் urdنالہ , موری , پرنالہ Comments | अभिप्राय Comments written here will be public after appropriate moderation. Like us on Facebook to send us a private message. TOP