Dictionaries | References

ಗುಂಡಿ

   
Script: Kannada

ಗುಂಡಿ

ಕನ್ನಡ (Kannada) WN | Kannada  Kannada |   | 
 noun  ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು   Ex. ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
Wordnet:
kasبۄٹُن , ٹوٗپھوٚل
mniꯀꯨꯗꯥꯝ
urdبٹن , بوتام , گھنڈی , تکمہ
 noun  ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ   Ex. ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು   Ex. ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
   see : ಕುಣಿ, ಬಟನು

Comments | अभिप्राय

Comments written here will be public after appropriate moderation.
Like us on Facebook to send us a private message.
TOP