Dictionaries | References ಗ ಗಳಿಸಿದ Script: Kannada Meaning Related Words ಗಳಿಸಿದ ಕನ್ನಡ (Kannada) WN | Kannada Kannada Rate this meaning Thank you! 👍 adjective ಆಸ್ತಿ ಮೊದಲಾದವುಗಳನ್ನು ಸ್ವಂತ ಪ್ರಯತ್ನದಿಂದ ಅಥವಾ ಸ್ವಂತಕ್ಕೆ ಪಡೆದಿರುವುದು Ex. ಅದು ಅವರ ಅಜ್ಜ ಅಜ್ಜಿಯರಿಂದ ಗಳಿಸಿದ ಆಸ್ತಿ. ONTOLOGY:कार्यसूचक (action) ➜ विवरणात्मक (Descriptive) ➜ विशेषण (Adjective) SYNONYM:ಗಳಿಸಿದಂತ ಗಳಿಸಿದಂತಹ ಅರ್ಜಿಸಿದ ಅರ್ಜಿಸಿದಂತ ಅರ್ಜಿಸಿದಂತಹ ಸಂಪಾದಿಸಿದ ಸಂಪಾದಿಸಿದಂತ ಸಂಪಾದಿಸಿದಂತಹWordnet:asmপ্রাপ্ত gujપ્રાપ્ત hinप्राप्त kasحٲصِل kokमेळिल्लें marहस्तगत oriପ୍ରାପ୍ତ panਪ੍ਰਾਪਤ sanप्राप्त tamஅடைந்த telపొందిన urdحاصل , موصول , میسر , ملا , ملا ہوا , وصول adjective ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ Ex. ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ. MODIFIES NOUN:ಪ್ರಾಣಿ ಪದಾರ್ಥ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಗಳಿಸಿದಂತ ಗಳಿಸಿದಂತಹ ಗಳಿಸಲಾದ ಗಳಿಸಲಾದಂತ ಗಳಿಸಲಾದಂತಹ ಗಳಿಸಲ್ಪಟ್ಟ ಗಳಿಸಲ್ಪಟ್ಟಂತ ಗಳಿಸಲ್ಪಟ್ಟಂತಹ ಕೂಡಿಸಿದ ಕೂಡಿಸಿದಂತ ಕೂಡಿಸಿದಂತಹ ಕೂಡಿಸಲಾದ ಕೂಡಿಸಲಾದಂತ ಕೂಡಿಸಲಾದಂತಹ ಕೂಡಿಸಲ್ಪಟ್ಟ ಕೂಡಿಸಲ್ಪಟ್ಟಂತ ಕೂಡಿಸಲ್ಪಟ್ಟಂತಹ ಸಂಪಾದಿಸಿದ ಸಂಪಾದಿಸಿದಂತ ಸಂಪಾದಿಸಿದಂತಹ ಸಂಪಾದಿಸಲ್ಪಟ್ಟ ಸಂಪಾದಿಸಲ್ಪಟ್ಟಂತ ಸಂಪಾದಿಸಲ್ಪಟ್ಟಂತಹWordnet:asmঅর্জিত benঅর্জিত gujકમાયેલું hinअर्जित kasزیٖوٗنمُت kokकमयिल्लें malസമ്പാദിച്ച marकमावलेला mniꯇꯥꯟꯁꯤꯟꯖꯕ nepअर्जित oriଅର୍ଜିତ sanअर्जित tamசம்பாதித்த telసంపాదించిన urdحاصل , حاصل شدہ , کمایا See : ಸಂಪಾದಿಸು, ಗಳಿಕೆ Comments | अभिप्राय Comments written here will be public after appropriate moderation. Like us on Facebook to send us a private message. TOP