Dictionaries | References

ಕೂಡಿಸಿದ

   
Script: Kannada

ಕೂಡಿಸಿದ     

ಕನ್ನಡ (Kannada) WN | Kannada  Kannada
verb  ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು   Ex. ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು./ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸೇರಿಸಿದ ಸೇರಿದ ಒಂದಾದ ಶಾಮೀಲಾದ ಪ್ರವೇಶಿಸಿದ ಒಳಹೊಕ್ಕ ಕೂಡಿ ಮಿಳಿತ
Wordnet:
asmজড়িত কৰা
bdलाफा
benনেওয়া
gujસંમિલિત કરવું
hinशामिल करना
kasنُین , شٲمِل کَرُن
kokआसपावोवप
marघेणे
mniꯁꯔꯨꯛ꯭ꯌꯥꯕ
oriସାମିଲ କରିବା
panਲੈਣਾ
sanसमावेशय
tamசேர்த்துக்கொள்
telకలుపు
urdلینا , داخل کرنا , شامل کرنا
adjective  ಯಾವುದನ್ನು ಕೂಡಿಸಲಾಗಿದೆಯೋ   Ex. ಕೂಡಿಸಲ್ಪಟ್ಟಂತಹ ಸಂಸ್ಥೆಗಳು ಯಾವುದೇ ಸಮಯದಲ್ಲಿ ಮುರಿದುಹೋಗಬಹುದು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಕೂಡಿಸಿದಂತ ಕೂಡಿಸಿದಂತಹ ಕೂಡಿಸಲಾದ ಕೂಡಿಸಲಾದಂತ ಕೂಡಿಸಲಾದಂತಹ ಕೂಡಿಸಲ್ಪಟ್ಟ ಕೂಡಿಸಲ್ಪಟ್ಟಂತ ಕೂಡಿಸಲ್ಪಟ್ಟಂತಹ ಒಂದಾದ ಒಂದಾದಂತ ಒಂದಾದಂತಹ ಜೋಡಿಸಲ್ಪಟ್ಟ ಜೋಡಿಸಲ್ಪಟ್ಟಂತ ಜೋಡಿಸಲ್ಪಟ್ಟಂತಹ ಜೋಡಿಸಲಾದಂತ ಜೋಡಿಸಲಾದಂತಹ
Wordnet:
asmসমন্বিত
bdगोरोबथि
kasرلہٕ مِلہٕ
kokआसपावीत
malസമന്വിതമായ
marसमन्वयित
mniꯄꯨꯟꯁꯤꯜꯂꯤꯕ
panਕ੍ਰਮਬੱਧ
sanसमन्वितः
tamஇணைந்த
urdہم آہنگ , منظم
See : ಸಂಪಾದಿಸು, ಗಳಿಸಿದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP