Dictionaries | References ಉ ಉಲ್ಲೇಖ Script: Kannada Meaning Related Words ಉಲ್ಲೇಖ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು Ex. ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ. ONTOLOGY:संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉದಾಹರಣೆ ಆಧಾರ ಅಡಿಟಿಪ್ಪಣಿWordnet:asmউদাহৰণ bdमखथि gujઉદાહરણ hinउद्धरण kasحوالہٕ kokकडवें malഉദ്ധരണം marअवतरण mniꯁꯔꯨꯛ꯭ꯈꯔ nepउद्धरण oriଉଦ୍ଧରଣ panਉਦਾਹਰਨ sanउद्धरणम् tamமேற்கோள் telఉదాహరణ urdحوالہ , کوٹیشن noun ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ Ex. ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಚರ್ಚೆWordnet:benউল্লেখ gujવાત hinजिक्र kasزِکِر kokउल्लेख marउल्लेख mniꯅꯩꯅꯕꯒꯤ꯭ꯊꯕꯛ oriଉଲ୍ଲେଖ panਜ਼ਿਕਰ sanनिर्देशः telపేర్కొనటం urdذکر , بیان , تذکرہ , چرچا Comments | अभिप्राय Comments written here will be public after appropriate moderation. Like us on Facebook to send us a private message. TOP