Dictionaries | References

ಸಂಬಂಧಿಸಿದ

   
Script: Kannada

ಸಂಬಂಧಿಸಿದ

ಕನ್ನಡ (Kannada) WN | Kannada  Kannada |   | 
 adjective  ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು   Ex. ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
ONTOLOGY:
संबंधसूचक (Relational)विशेषण (Adjective)
 adjective  ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು   Ex. ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.
MODIFIES NOUN:
ONTOLOGY:
संबंधसूचक (Relational)विशेषण (Adjective)
 adjective  ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು   Ex. ಅದು ನನಗೆ ಸಂಬಂಧಿಸಿದ ವಿಷಯ.
ONTOLOGY:
संबंधसूचक (Relational)विशेषण (Adjective)
 noun  ಪ್ರಮಾಣ ಮಾಡುವ ಉಲ್ಲೇಖ   Ex. ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP