verb ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ
Ex.
ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmনমা
bdओंखार
benনামা
hinउतरना
kokदेंवप
malഇറങ്ങുക
nepझर्नु
oriଓହ୍ଲେଇବା
telదిగు
urdاترنا
verb ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
Ex.
ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdसुग्लायबो
malഇറങ്ങുക
panਟੁੱਟਣਾ
urdٹوٹنا , اترنا
verb ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ
Ex.
ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ. ONTOLOGY:
होना क्रिया (Verb of Occur) ➜ क्रिया (Verb)
Wordnet:
benকমে যাওয়া
urdاترنا , ٹھنڈاہونا
verb ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ
Ex.
ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
benনেমে আসা
gujઉતરી પડવું
hinउतर आना
kasوۄتُھن
malഅടിപിടിയിൽ കലാശിക്കുക
panਉੱਤਰ ਆਉਣਾ
telలేచిరా
urdاتر آنا
verb ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ
Ex.
ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
gujઝંપલાવવું
panਉਤਾਰਨਾ
urdاترنا , آنا
verb ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ
Ex.
ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
See : ಕಡಿಮೆಯಾಗು, ಕೆಳಗೆ ಇಳಿ