Dictionaries | References

ಅಮುಖ್ಯ

   
Script: Kannada

ಅಮುಖ್ಯ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು   Ex. ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.
ONTOLOGY:
अवस्था (State)संज्ञा (Noun)
 adjective  ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ   Ex. ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ   Ex. ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)

Comments | अभिप्राय

Comments written here will be public after appropriate moderation.
Like us on Facebook to send us a private message.
TOP