Dictionaries | References

ಪರಿವರ್ತನೆ

   
Script: Kannada

ಪರಿವರ್ತನೆ     

ಕನ್ನಡ (Kannada) WN | Kannada  Kannada
noun  ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ   Ex. ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
HYPONYMY:
ಒಡೆಯುವ ಪ್ರಳಯ ವಿದ್ವಂಸಕ ಕೃತ್ಯ ತಿರುವು ಮುರುವು ಅಭಿವೃದ್ಧಿ ಅಂತ್ಯ ಸ್ಪೋಟ ಕ್ರಾಂತಿ ಪೂರ್ಣ ಪರಿವರ್ತನೆ ರೂಪಾಂತರ ದ್ರವೀಕರಣ ಕಾಲಚಕ್ರ ಹಾನಿ ಪರಕಾಯ ಪ್ರವೇಶ ವಿನಿಮಯ ಬದಲಾವಣೆ
ONTOLOGY:
घटना (Event)निर्जीव (Inanimate)संज्ञा (Noun)
SYNONYM:
ಮಾರ್ಪಾಡು ಬದಲಾವಣೆ
Wordnet:
asmপৰি্ৱর্তন
bdसोलायनाय
benপরিবর্তন
gujપરિવર્તન
hinपरिवर्तन
kokपरिवर्तन
malമാറ്റം
marपरिवर्तन
mniꯑꯑꯣꯟꯕ
nepपरिवर्तन
oriପରିବର୍ତ୍ତନ
panਪਰਿਵਰਤਨ
tamமாற்றம்
telమార్పు
urdتبدیلی , تغیر , منتقلی , بدلی , تبدل , فرق ,
noun  ಏನಾದರೂ ಹೊಸದನ್ನು ಮಾಡುವ ಕ್ರಿಯೆ   Ex. ಅವನಲ್ಲಿ ಹೊಸ ಪರಿವರ್ತನೆಯ ಉತ್ಸಾಹವಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಹೊಸ ಪರಿವರ್ತನೆ ಹೊಸ-ಪರಿವರ್ತನೆ ನವಪರಿವರ್ತನೆ ನವ ಪರಿವರ್ತನೆ ನವ-ಪರಿವರ್ತನೆ
Wordnet:
bdजागायनाय
benনতুন কিছু করা
gujઅભિનવ
hinअभिनवन
kasنٔوۍ خَیال
kokनवनिर्माण
malപുതിയകാര്യംചെയ്യല്
mniꯑꯅꯧꯕ꯭ꯄꯣꯠ꯭ꯄꯨꯊꯣꯛꯄ
nepअभिनवन
oriନବୀକରଣ
panਅਭਿਨਵਨ
sanप्रवर्तनम्
urdجدت طرازی
noun  (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು   Ex. ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಬದಲಾವಣೆ ರೂಪಾಂತರ ಮಾರ್ಪಾಟು ತಿರುಗುವಿಕೆ
Wordnet:
benপরিবর্তন
malപരിക്രമണം
marविचलन
mniꯑꯍꯣꯡꯕ꯭ꯅꯥꯏꯕ꯭ꯃꯁꯛ
sanपरिवर्तनम्
urdتبدیلی , فرق , بدلاؤ
See : ಗಲಿಬಿಲಿ, ರೂಪಾಂತರ, ಬದಲಾವಣೆ, ರೂಪಾಂತರ, ವರ್ಗಾವಣೆ, ಬದಲಾವಣೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP