ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
Ex. ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಚಿಲಕದ ಬಳೆ ಕೊಕ್ಕಕೆ ಸರಪಣಿ ಕೊಂಡೆ
Wordnet:
bdजिनज्रिनि आसान
gujકડી
hinकड़ी
kasدَروازٕ کوٚر
malചങ്ങല കണ്ണി
nepमुन्द्रो
oriକଡ଼ି
sanअर्गला
tamவளையம்
telతాడు
urdکڑی , کنڈی
ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ
Ex. ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
kasہانکَل , واٹھ
sanयोजकः